
ಈ ಪಚ್ಚಬಾಳಸಿಪ್ಪೆಯ ಬೆಳಗು, ಟೊಮ್ಯಾಟೋ ಸೂರ್‍ಯನ ಮುಳುಗು, ಮೊಳೆಮೆಟ್ಟಿನಿಂದ ತಲೆಮೆಟ್ಟುವ ರಾಕ್ಷಸ ನಡುಹಗಲು, ಹಗಲು ಹಿಂಜಿದವನನ್ನ ತುದಿಗೆ ಮಂಜಲ್ಲಿ ಹುಗಿಯುವ ಡಿಸೆಂಬರಿನ ರೆಫ್ರಿಜಿರೇಟರ್ ರಾತ್ರಿ, ಯಾರು ದೂರವಾದರೆ ಏನು ನನಗೆ? ನಿಂತ ನೆಲದ ಈ ಸ...
ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****...
ಅಂಬಿಗನಾಗು ನನಗೆ ಇನ್ನು ಸಾಗಿಸಲಾರೆ ಈ ಸಂಸಾರವನು| ಸಾಧಿಸಲಾರೆ ಎನನು ನಾನು ಸಾಕಾದವು ಎಲ್ಲಾ ಸುಖಭಾಗ್ಯಗಳು|| ಜೀವನಪೂರ್ತಿ ದುಡಿದೆ ನಾನು ತೃಪ್ತಿಯೇ ಇಲ್ಲ ಏನ್ನೆಲ್ಲಾ ಕಂಡರು| ಪಡದೆ ನಾನು ಬಯಸಿದನ್ನೆಲ್ಲವನು ಆದರೂ ಆಸೆಯು ಬಿಡುತ್ತಿಲ್ಲ ನನ್ನನು...
ಚೆಲ್ಲಾ ಪಿಲ್ಲಿಯಾಗಿ ಹರಿದುಹೋದ ಮನಸ್ಸುಗಳನ್ನು ಒಂದುಗೂಡಿಸಿ ಹೊಲೆದು ಅಲ್ಲಲ್ಲಿ ಕಲರ್‌ಫುಲ್ ಬಟನ್, ಹೂವುಗಳ ಪ್ಯಾಚ್ ವರ್‍ಕ್ ಮಾಡಿ ಇಸ್ತ್ರಿ ಮಾಡಿಬಿಡುತ್ತಾನೆ. *****...













