ನೆನಸಿದ್ದು
ಕನಸಂತೆ
ಕನಸಾದ್ದು
ನನಸಂತೆ
ಉಯ್ಯಾಲೆ
ಆಡುವುದೇ
ಬಾಳ ಲೀಲೆ.
*****