ಹಸಿವಿಂಗಿಸುವುದೊಂದೇ
ರೊಟ್ಟಿಗೆ ಹೊರಿಸಿದ ಹೊಣೆ.
ಅಸ್ಮಿತೆಯ ಅರಿವಿನ ಬೀಜ
ಏಕೆ ಬಿತ್ತು ಅದರೆದೆಗೆ?
ತನ್ಮಯತೆಯಲಿ ಹಸಿವಿನಲಿ
ಕರಗಲಾಗದ ಶಾಪ
ತಾನೇ ಹೊತ್ತಿದೆ ಬೆನ್ನಿಗೆ.
*****

ಕನ್ನಡ ನಲ್ಬರಹ ತಾಣ
ಹಸಿವಿಂಗಿಸುವುದೊಂದೇ
ರೊಟ್ಟಿಗೆ ಹೊರಿಸಿದ ಹೊಣೆ.
ಅಸ್ಮಿತೆಯ ಅರಿವಿನ ಬೀಜ
ಏಕೆ ಬಿತ್ತು ಅದರೆದೆಗೆ?
ತನ್ಮಯತೆಯಲಿ ಹಸಿವಿನಲಿ
ಕರಗಲಾಗದ ಶಾಪ
ತಾನೇ ಹೊತ್ತಿದೆ ಬೆನ್ನಿಗೆ.
*****