
ಹೆಣ್ಣಿಗಾಗಿ ‘ಹೆಣ’ಗಾಡಿ ಹೊನ್ನಿಗಾಗಿ ‘ಹೆಣ’ಗಾಡಿ ಮಣ್ಣಿಗಾಗಿ ‘ಹೆಣ’ಗಾಡಿ ಕೊನೆಗಾಗುವುದು ‘ಹೆಣ’ವೇ *****...
ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ? ಇರುಳ ಶಕ್ತಿಗಳ ನೆರವಿಂದ ಮರ್ತ್ಯರ ಮೀರಿ ಬರೆಯಬಲ್ಲವನ ಸತ್ವವೆ ನನ್ನಮೆಟ್ಟಿ...
ವಾಲಿಯ ವದೆ ಪೂರ್ವದಲ್ಲಿ ಮಹಿಷಾಸುರನೆಂಬ ರಾಕ್ಷಸನಿದ್ದನು. ಅವನ ತಮ್ಮನ ಹೆಸರು ದುಂದುಬಿ, ದುಂದುಬಿಗೆ ಮಾಯಾವಿಯೆಂಬ ಮಗನಿದ್ದನು. ಒಂದು ಸಲ ಅವನು ಯಕ್ಷನ ಮಗಳನ್ನು ಎಳೆದೊಯ್ಯುತ್ತಿರುವಾಗ ಅವಳ ದುಃಖದ ಆಕ್ರೋಶವನ್ನು ಕೇಳಿ ವಾಲಿಯು ಅವಳನ್ನು ಬಿಡಿಸಬ...
“ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ ನಾಲ್ಕು ಸಾವಿರವಾಗಿ ನಲಿದಾಡುತಿರುವನಕ” ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು ಏಕೆ೦ದು ಏನೆಂದು ಮರುಮಾತನಾಡದೆಯೆ ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ ಗುರು ದೈವ ಸಮವೆಂದು ಅವನ ಒತ್...
ಹೃದಯ ಮಂದಿರದಲೊಂದು ಮೂರ್ತಿಯನು ಕಲ್ಪಿಸಿ | ಭಕ್ತಿ ರಸ ಕುಸುಮದಿಂದ ನಿನ್ನ ಪೂಜಿಪೆ ತಂದೆ ||೧|| ನನಗಿಲ್ಲ ಧನ ಧಾನ್ಯ ನಾನಲ್ಲ ಜಗ ಮಾನ್ಯ | ಪುಣ್ಯ ಕ್ಷೇತ್ರಕ್ಕೆ ಹೋಗಿ ನಿನ್ನ ಸೇವೆಯ ಮಾಡಿ | ಸುಖ ಗಳಿಸುವಾ ಭಾಗ್ಯ ಎಸಗಿಲ್ಲ ತಂದೆ ||೨|| ಜನ ಸೇವ...
ನಾವು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾವು ನೆನೆಸಿರಲಿಲ್ಲ ಬಂಧನ ಬೆಸೆಯುವದೆಂದು. ಮನಸ್ಸುಗಳು ಒಂದಾಗಿ ಮಧುರತೆಯು ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಖಣೀಯಾಗಿ. ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದಾ ಬಂಧ ಜನ್ಮ ಜನ್ಮ...
ಇಲ್ಲಿ ಈ ಮರ್ತ್ಯಲೋಕದಲ್ಲಿ ಇರುವೆಯಾಕಳಿಕೆ ಮಿಡತೆ ನರಳಿಕೆ ಎರೆ ಹುಳುವಿನ ತೆವಳಿಕೆ ಕ್ಷಣವೂ ಎವೆ ಇಕ್ಕದೇ ದಾಖಲಾಗುವ ಈ ಅನಾದಿಯಲ್ಲಿ ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ ಮಿಡತೆ ಮೇಲಿನ್ನೊಂದು ಮಿಡತೆ ಸತ್ತ ಎರೆಹುಳುವಿನ ದಾಖಲೆ ಮುರಿಯಲಿನ್ನೊಂದರ ಸಿ...
ಪ್ರತಿಯೊಂದು ಕವಿತೆಯೂ ಕವಿತೆಯ ಬಗ್ಗೆಯೇ ಎಂದವನು ಅಮೇರಿಕದ ಕವಿ ವಾಲೆಸ್ ಸ್ಟೀವನ್ಸ್, ಎಝ್ರಾ ಪೌಂಡ್, ಟಿ. ಎಸ್. ಎಲಿಯೆಟ್, ರಾಬರ್ಟ್ ಫ್ರಾಸ್ಟ್ ಮುಂತಾದವರು ಬರೆಯುತ್ತಿದ್ದ ಕಾಲದಲ್ಲೇ ಇವರಿಗಿಂತ ಭಿನ್ನವಾಗಿ ಕವಿತೆ ರಚಿಸಿ ಪ್ರಸಿದ್ಧನಾದವನು. ಪೌ...
ತಾರಮ್ಮಯ್ಯ, ತಂದು ತೋರಮ್ಮಯ್ಯ! ದೂರದ ಬಾನೊಳು ಏರಿದ ಚಂದ್ರನ ತಾರಮ್ಮಯ್ಯ ತಂದು ತೋರಮ್ಮಯ್ಯ! ಹರಿಯುವ ನೀರಿನ ಪರಿಯ ಬಾನಿನ ಮೇಲೆ ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು, -ತಾರಮ್ಮಯ್ಯ ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ ಕಣ್ಣಿಗೆ ಕಾಣುವ ಹ...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...















