ಹೆಣ್ಣಿಗಾಗಿ ‘ಹೆಣ’ಗಾಡಿ
ಹೊನ್ನಿಗಾಗಿ ‘ಹೆಣ’ಗಾಡಿ
ಮಣ್ಣಿಗಾಗಿ ‘ಹೆಣ’ಗಾಡಿ
ಕೊನೆಗಾಗುವುದು ‘ಹೆಣ’ವೇ
*****