೧ ಹೊಸದಿವಸವೀದಿವಸ! ಇಗೋ ತಗೋ ಮೆಲ್ಲೀಗ! ಬೆಲ್ಲ ಬೆರಸಿರುವ ಬೇವು! ಹುಸಿಯಲ್ಲ! ಹೊಸ ಹಾದಿಗರು- ಬೇವಿನೊಳು ಬೆಲ್ಲ- ವನು ಕಾಣಬೇಕು ನಾವು! ೨ ಹೊಸ ಹಾದಿಗರು ತಾವು ಹಿಂದೊಮ್ಮೆ ಹುಟ್ಟಿಸಿದರೈ ಬೇವಿನಲ್ಲಿ ಬೆಲ್ಲ ವಿಷವು ಜನಿಸಿದ ಕಡಲಿನಲ್ಲಿಂದ ಪೀಯೂಷ- ವನ್ನವರು ತೆಗೆದರಲ್ಲ! *****...

Akay Akakievich Bashmachkin ಒಬ್ಬ ಸಾಮಾನ್ಯ ಗುಮಾಸ್ತ, ಸೇಂಟ್ ಪೀಟರ್‍ಸಬರ್ಗನ ಸಹಕಛೇರಿಯೊಂದರಲ್ಲಿ ಪಡಿಯಚ್ಚುಗಾರ. ನೋಡಲು ಅಂತಹ ಸುಂದರನಲ್ಲ. ಮುಖದ ತುಂಬಾ ಸಿಡುಬಿನ ಕಲೆಗಳನ್ನು ಹೊಂದಿದ ಸಣ್ಣದೇಹದ ವ್ಯಕ್ತಿ. ಆತನದು ಸೀಮಿತ ಪ್ರಪಂಚ. ತನ್ನ ...

ಸೀಗಿ ಹುಣ್ಣಿವೆ ಬಂದಿತ್ತು ಸಕ್ಕರೆ ಅಚ್ಚು ಮಾಡಿತ್ತು ರಂಗಿಯ ತಾಯಿ ತಂದಳು ತರ ತರ ಸಕ್ಕರೆ ಅಚ್ಚುಗಳ ಲಿಂಗ ತೇರು ಜೋರಿತ್ತು ಪೂಜಿಸಿ ಹೊಟ್ಟೆ ಸೇರಿತ್ತು ಜಿಂಕೆ ಕೋಳಿ ಹಸುಗಳ ಭರ್ಜರಿ ಆಯಿತು ಜಗಳ ಆರತಿ ತಟ್ಟೆ ಹಿಡಿದ ರಂಗಿ ಹೊರಗಡೆ ಹೆಜ್ಜೆ ಇಟ್ಟಳ...

ಅಪ್ಪ ಅಮ್ಮ ಇಬ್ಬರು ಮಗನು ನಾನು ಒಬ್ಬನು ಯಾರು ಇಲ್ಲ ಗೆಳೆಯರು ಬೇಸರಾಯಿತೆಂದೆನು ಅಮ್ಮ ತಂದರೊಂದು ಬೆಕ್ಕು ಅಪ್ಪ ತಂದರೊಂದು ಕೋತಿ ಎರಡು ನೋಡಿ ನಾನು ನಕ್ಕು ಆದವೆರಡು ನಮ್ಮ ಅತಿಥಿ ಕೆಲದಿನಗಳು ಕಳೆಯುತಿರಲು ಕೋತಿ ಬೆಕ್ಕು ಬೆಳೆಯುತಿರಲು ಅದರ ಕೂಡೆ...

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ. ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ ಶತಶತಮಾನಗಳ ತಂಪು ತಗುಲಿ ತಂಗಾಳಿ ತಣ್ಣಗಾಗುತ್ತ ಭೂಮಿಯಾದಳು ಅಮ್ಮ ಬೆಳೆಸಿದಳು ಮಹಾ ವೃಕ್ಷಗಳ ಅವಳು ಬೇರು ಬಿಡಿಸಿದಳು ಒಡಲಲ್ಲಿ ಲೋ...

ಅವಳ ಹೆಸರು ಇವಳಿಗಿಷ್ಟ ಇವಳ ಹೆಸರು ಅವಳಿಗಿಷ್ಟ ಅವಳ ಹೆಸರಲಿವಳ ಕರೆದು ಇವಳ ಹೆಸರಲವಳ ಕರೆದು ನೋಡಬೇಕೇ ನಾನು ಹಾಡಬೇಕೇ ಮಲ್ಲಿಗೆಗೆ ಗುಲಾಬಿಯಿಷ್ಟ ಗುಲಾಬಿಗೆ ಮಲ್ಲಿಗೆಯಿಷ್ಟ ಅದರ ಪರಿಮಳ ಇದಕೆ ಇಟ್ಟು ಇದರ ಬಣ್ಣ ಅದಕೆ ಕೊಟ್ಟು ನೋಡಬೇಕೇ ನಾನು ಹಾಡ...

ವಿಶ್ವ ಮಟ್ಟದ ಕೊರಿಯಾದ ಇಂಚಿಯಾನ್‌ಗಳಲ್ಲಿ ಜರುಗಿದ ೨೦೧೪ ರ ಏಷ್ಯನ್ ಗೇಮ್ಸ್‌ನ ರಿಲೆಯಲ್ಲಿ ಬಂಗಾರದ ಸಾಧನೆ ಮಾಡಿರುವ ರಾಜ್ಯದ ಹೆಮ್ಮೆಯ ಓಟಗಾರ್‍ತಿ ಚಿನ್ನದ ಜಿಂಕೆಯೆಂದೇ ಖ್ಯಾತರಾಗಿರುವ ಎಂ.ಆರ್‌. ಪೂವಮ್ಮ ಅವರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅ...

ನಾಗರ ಪಂಚಮಿ ನಾಡಿಗೆ ಸಂಭ್ರಮ ತರುವುದು ಹೆಂಗಸರಿಗೆ ಮಹಾ ಹರುಷ ಎಲ್ಲರ ಮನೆಯಲಿ ಹುರಿ ಕರಿ ದನಿಯಲಿ ನಾನಾ ಉಂಡಿ ತಯಾರಿಕೆಯ ಸ್ಪರ್ಶ ಹುತ್ತವ ಹುಡುಕುತ ಕಲ್ಲಿನ ನಾಗರ ಕಟ್ಟೆಗೆ ಧಾವಿಸಿ ಪೂಜಿಸಿ ಎರೆವರು ಹಾಲನ್ನು ಮಕ್ಕಳು ಮರಿಗಳು ಹಿರಿಯರಾದಿಯಾಗಿ ಒ...

ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ ನಾನು ಇರುವೆ ಹೊರಗೆ ಹೇಳಬೇಕು ಸುಳ್ಳು ತಾಯಿ ಒಂದೆ ಎಂದು ಊರಿಗೊಂದೆ ಬಾವಿ...

ನನ್ನ ನಿದ್ದೆಗಳನ್ನು ಕದ್ದವರು ನೀವು ಸಾಲಾಗಿ ನಿಲ್ಲಿಸಿ ನಿಮ್ಮನ್ನು ಶಿಕ್ಷೆ ಕೊಡಬೇಕೆನ್ನಿಸುತ್ತಿದೆ ಆದರೆ ನೀವು ಗಾಳಿಗಳು ಬೆಂಕಿಗಳು ಭೂಮಿ ಆಕಾಶಗಳು, ನೀವು ಮೈಗಳು ಮನಸ್ಸುಗಳು ಬುದ್ಧಿ ಗಳು ಹೃದಯಗಳು ಇಂಥ ಸಂಕೀರ್ಣತೆಗೆ ಶಿಕ್ಷೆ ಹೇಗೆ ಕೊಡುವುದ...

ನಾನು ರಾಧೆಯಲ್ಲ ನೀನು ಕೃಷ್ಣನಲ್ಲ ರಾಧೆಯಂಥ ರಾಧೆ ನಾನು ವಿವಶಳಾದೆನಲ್ಲ ಬೇರೆ ಏನು ಇಲ್ಲ! ಕೊಳಲ ನುಡಿಸಿ ನೀನು ನನ್ನ ಕರೆದೆಯಲ್ಲ ನವಿಲಿನಂತೆ ಒಲವು ಗರಿಯ ಬಿಚ್ಚಿತ್ತಲ್ಲ ಮುಗಿಲಿನಂತೆ ನಿಂದೆ ಮಿಂಚು ನೀನು ತಂದೆ ವಿವಶಳಾದೆನಲ್ಲ ಬೇರೆ ಏನು ಇಲ್ಲ!...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...