ನಾನು ಆಗಿದ್ರೆ ಮರ ಬರುತ್ತಿರಲಿಲ್ಲ ಬರ ಮೋಡಗಳಿಗೆ ತಂಪು ನೀಡಿ ಹೇಳುತ್ತಿದ್ದೆ ಸುರಿಸಿ ಸುರ ಸುರ ಸುರಿಸುವಂತೆ ಭರ ಭರ ವರ್ಷವಿಡೀ ಧಾರೆ ಹರಿಯುತ್ತಿತ್ತು ನೀರು ತುಂಬಿ ಹಳ್ಳ ಪೂರ ಭೂಮಿಯೆಲ್ಲ ಹಸಿರುಟ್ಟ ಬಸಿರು ಅಮ್ಮನಂತೆ ಕಾಣುತ್ತಿತ್ತು ಅಳುವ ಮಗು...

ರಾಷ್ಟ್ರೀಯ ಹಬ್ಬ ಬಂದಿತೆಂದರೆ ಗಾಂಧಿ ವೇಷವ ತೊಡಿಸುವರು ಬೋಳಿಸುವರು ನಮ್ಮ ತಲೆಯ ಬಿಗಿವರು ಸೊಂಟಕೆ ಪಂಚೆಯನು ಚಾಳೀಸೊಂದನು ತೊಡಿಸುವರು ಕೈಯಲಿ ಕೋಲನು ಹಿಡಿಸುವರು ಮೌನದಿ ಒಂದೆಡೆ ನಿಲಿಸುವರು ಗಾಂಧಿ ಆದರ್ಶಕೆ ನೀರು ಬಿಡುವರು *****...

ಚಂದಿರ ಚಂದಿರ ಗಗನವು ಮಂದಿರ ಚೆಲ್ಲುವೆ ಬೆಳಕನು ನಮಗೆ ತಾತ ನೀನು ವಿದ್ಯುತ್ತು ಕೈಕೊಟ್ಟಾಗ ಮುರಿಯಲು ಕತ್ತಲೆ ಬೀಗ ಇಳಿದು ಬಾ ನೀ ಧರೆಗೆ ಆಗು ನಂದದ ದೀವಿಗೆ *****...

ಬಣ್ಣದ ಚಿಟ್ಟೆ ತೆಳ್ಳನೆ ಹೊಟ್ಟೆ ನೋಡಿದ ನಮ್ಮ ಕಿಟ್ಟ ಹೊಟ್ಟೆಕಿಚ್ಚು ಪಟ್ಟ ಸಿಹಿಯ ಬಿಟ್ಟ ತೊರೆದ ನಾಷ್ಟ ಎರಡೇ ಹೊತ್ತು ಮಾಡಿದ ಊಟ ಮಾತ್ರ ಸಂಜೆ ಹೊತ್ತು ಓಟ ಕಿತ್ತ ಪಥ್ಯದಿ ಇದ್ದ ಮಾಸ ಕಳೆದ ಪೆದ್ದ ಒಂದು ತಿಂಗಳು ನಂತರ ನೋಡಿಕೊಂಡ ಹೊಟ್ಟೆ ಆಗಿತ್...

ಕಾರ್ಮೋಡ ಗಗನದಲಿ ದಟ್ಟವಾಗಿರೆ ಕೋಲ್ಮಿಂಚು ಗುಡುಗು ದನಿ ಎದೆ ಝಲ್ಲೆನುತಿರೆ ಮೊದಲಿಗೆ ವಿದ್ಯುತ್ ಬೆಳ್ಳಿ ಗೆರೆ ಕಣ್ಣು ಕೋರೈಸುವುದು ಖಟ್ಟೆಂದು ಸಿಡಿಲು ಕಿವಿಗಪ್ಪಳಿಸುವುದು ಕೋಲ್ಮಿಂಚಿನ ಹಿಂದೆ ಗುಡುಗು ಮಿಂಚು ಆಕಾಶದಲಿ ಹೊರಟರೂ ಒಂದೇ ಸಲ ಶಬ್ದಕ...

ಊರ ಮುಂದಿನ ಬಯಲಿನಲ್ಲಿ ಇಹುದು ನಮ್ಮ ಶಾಲೆ ಇದರ ಸುತ್ತ ಹಳ್ಳಿಯ ಜನರು ಮಾಡುತಿಹರು ಕೊಳೆ ಚಿಕ್ಕದಾದ ಹಳೆಯ ಕೆಂಪು ಹೆಂಚು ಹಾಕಿರುವುದು ಬೇಲಿ ಇಲ್ಲ ಬಯಲು ಜಾಗ ಕತ್ತೆ ಸಂತೆ ನೆರೆವುದು ತರಗತಿ ಇರುವವು ನಾಲ್ಕೇ ನಾಲ್ಕು ಮೇಷ್ಟ್ರು ಮಾತ್ರ ಒಬ್ರೆ ಹೇಳ...

ವಿವಿಧ ಬಣ್ಣದ ಎಮ್ಮೆ ಹಸುಗಳು ಕಪ್ಪು ಬಿಳಿದು ಕೆಂಪು ಕೊಡುವ ಹಾಲು ಮಾತ್ರ ಬಿಳಿದು ಜೀವನಸತ್ವ ಒಂದೇ ಜಾತಿ ಮತ ಧರ್ಮವೆಂದು ಯಾಕೆ ಈ ಹೊಡೆದಾಟ? ಪ್ರೀತಿ ಕರುಣೆ ಮಾನವತೆ ಮೆರೆದರೆ ಇಲ್ಲ ಕಾಟ ತುಂಗೆ ಗಂಗೆ ನರ್ಮದೆ ನಮ್ಮ ನಿಮ್ಮದದೆಂದೂ ಕೃಷ್ಣ ಕಾವೇರಿ...

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು ಹಿಡಿದಿಹ ಯೋಗಿ ಯಾರಮ್ಮ? ತಾಯಿ : ಅವರು ನಮ್ಮಯ ಗಾಂಧಿ ತಾತ ನಮ್ಮ ದೇಶದ ಪಿತಾಮಹ ಮಗು : ಗಾಂಧಿ ಟೋಪಿ ಖಾದಿ ಜುಬ್ಬ ವಾಜ್‌ಕೋಟಿನಲಿ ಇದೆ ಗುಲಾಬಿ? ತಾಯಿ : ಅಯ್ಯೋ ಮರಿ ನಿನಗೆ ಗೊತ್ತಿಲ್ವೆ? ಚಾಚಾ ನೆಹರು ಪ್...

ಕಾತರದಿ ಪುಸ್ತಕ ಹಿಡಿದ ಮಗು ಸ್ಪಷ್ಟಿಕರಣಕೆ ಬಂದು ತಂತು ನಗು ಕೇಳಿತು ಅಪ್ಪ ಇದರರ್ಥ ಹೇಳು ಸಿಡುಕಿ ಹೇಳಿದ ನಿಂದೇನೋ ಗೋಳು? ಆ ಮಗು ಅಮ್ಮನ ಬಳಿ ಸಾರಿತು ಬಾಯಿ ತೆರೆವ ಮೊದಲೇ ಸಿಟ್ಟಿನಲಿ ಅವನತ್ತ ನೋಡದೆ ಗುಡುಗಿದಳಾಕೆ ನನಗೆ ಒಟ್ಟಿದೆ ಕೆಲಸ ಎಂದು ...

ಗುಂಡನ ಮನೆಯ ಮುಂದೊಂದು ಇತ್ತು ಮಾವಿನ ಮರವೊಂದು ರೆಂಬೆ ಕೊಂಬೆಗಳ ಹರಡಿಬಿಟ್ಟು ಬಿಸಿಲಿಗೆ ಹಸಿರನು ಹೊದಿಸಿತ್ತು ಮುದ್ದಾಗಿ ಬೆಳೆದ ಮರವನು ನೋಡಿ ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ ಹಿಂಸೆಯ ಕೊಡುತ್ತಿದ್ದರು ಆ ಮರಕೆ ಮರೆತಂತೆ ಮನುಷತ್ವ ಕರುಣೆ ...

123...5