ಬುಲ್ಡೋಜರ್ ಮಾದರಿಯಲ್ಲಿರುವ ಹೊಸ ಬಗೆಯ ಈ ಯಂತ್ರಕ್ಕೆ ಬ್ಯಾಕ್ಹೋ ಲೋಡರ್, ಎಂದು ಕರೆಯುತ್ತಾರೆ. ಇದನ್ನು ಬೆಂಗಳೂರಿನ ಬಿ. ಎಲ್. ಹೆಚ್. ಕಂಪನಿಯು ಬಿಡುಗಡೆ ಮಾಡಿದ್ದು ಈ ಯಂತ್ರದಲ್ಲಿ ತುಕ್ಕು ನಿರೋಧಕ ಬಕೆಟ್, ಅತ್ಯುತ್ತಮ ಹೈಡ್ರಾಲಿಕ್ ವ್ಯವಸ್ಥೆ ಇದೆ. ಗಂಟೆಗೆ ೩೬ ಕಿ. ಮೀ ಚಲಿಸಬಲ್ಲ ಮಣ್ಣನ್ನು ಸಾರಾಗವಾಗಿ ಎತ್ತಿ ಹಾಕುವ ಸಾಮರ್‍ಥ್ಯ ಹೊಂದಿದೆಯಲ್ಲದೇ, ಭೂಚಲನ ಕೆಲಸಗಳಿಗೆ ಬೇಕಾಗುವ ಟಿಪ್ಪರ್ ಟೇಪರ್, ಡಿಚ್ಚಿಂಗ್ ಇತ್ಯಾದಿ ಸೌಕರ್‍ಯಗಳನ್ನು ಹೊಂದಿದೆ. ಇದೂ ಅಲ್ಲದೇ ಗುಂಡಿ ತೆಗೆಯಲು, ಚರಂಡಿ ಸ್ವಚ್ಛಗೊಳಿಸಲು ಹಾಗೂ ಗಣಿಗಾರಿಕೆಗಳಿಗೆ ಇದನ್ನು ಬಳೆಸಬಹುದೆಂದು ಸಂಸ್ಥೆಯವರು ಹೇಳುತ್ತಾರೆ.
*****
