ಚಂದಿರ ಚಂದಿರ
ಗಗನವು ಮಂದಿರ
ಚೆಲ್ಲುವೆ ಬೆಳಕನು
ನಮಗೆ ತಾತ ನೀನು
ವಿದ್ಯುತ್ತು ಕೈಕೊಟ್ಟಾಗ
ಮುರಿಯಲು ಕತ್ತಲೆ ಬೀಗ
ಇಳಿದು ಬಾ ನೀ ಧರೆಗೆ
ಆಗು ನಂದದ ದೀವಿಗೆ
*****
ಚಂದಿರ ಚಂದಿರ
ಗಗನವು ಮಂದಿರ
ಚೆಲ್ಲುವೆ ಬೆಳಕನು
ನಮಗೆ ತಾತ ನೀನು
ವಿದ್ಯುತ್ತು ಕೈಕೊಟ್ಟಾಗ
ಮುರಿಯಲು ಕತ್ತಲೆ ಬೀಗ
ಇಳಿದು ಬಾ ನೀ ಧರೆಗೆ
ಆಗು ನಂದದ ದೀವಿಗೆ
*****