ಮರವಾಗಿದ್ರೆ

ನಾನು ಆಗಿದ್ರೆ ಮರ ಬರುತ್ತಿರಲಿಲ್ಲ ಬರ ಮೋಡಗಳಿಗೆ ತಂಪು ನೀಡಿ ಹೇಳುತ್ತಿದ್ದೆ ಸುರಿಸಿ ಸುರ ಸುರ ಸುರಿಸುವಂತೆ ಭರ ಭರ ವರ್ಷವಿಡೀ ಧಾರೆ ಹರಿಯುತ್ತಿತ್ತು ನೀರು ತುಂಬಿ ಹಳ್ಳ ಪೂರ ಭೂಮಿಯೆಲ್ಲ ಹಸಿರುಟ್ಟ ಬಸಿರು...

ಗಾಂಧಿ ವೇಷ

ರಾಷ್ಟ್ರೀಯ ಹಬ್ಬ ಬಂದಿತೆಂದರೆ ಗಾಂಧಿ ವೇಷವ ತೊಡಿಸುವರು ಬೋಳಿಸುವರು ನಮ್ಮ ತಲೆಯ ಬಿಗಿವರು ಸೊಂಟಕೆ ಪಂಚೆಯನು ಚಾಳೀಸೊಂದನು ತೊಡಿಸುವರು ಕೈಯಲಿ ಕೋಲನು ಹಿಡಿಸುವರು ಮೌನದಿ ಒಂದೆಡೆ ನಿಲಿಸುವರು ಗಾಂಧಿ ಆದರ್ಶಕೆ ನೀರು ಬಿಡುವರು *****

ಚಿಟ್ಟೆ ಕಿಟ್ಟ

ಬಣ್ಣದ ಚಿಟ್ಟೆ ತೆಳ್ಳನೆ ಹೊಟ್ಟೆ ನೋಡಿದ ನಮ್ಮ ಕಿಟ್ಟ ಹೊಟ್ಟೆಕಿಚ್ಚು ಪಟ್ಟ ಸಿಹಿಯ ಬಿಟ್ಟ ತೊರೆದ ನಾಷ್ಟ ಎರಡೇ ಹೊತ್ತು ಮಾಡಿದ ಊಟ ಮಾತ್ರ ಸಂಜೆ ಹೊತ್ತು ಓಟ ಕಿತ್ತ ಪಥ್ಯದಿ ಇದ್ದ ಮಾಸ...

ಗುಡುಗು-ಮಿಂಚು

ಕಾರ್ಮೋಡ ಗಗನದಲಿ ದಟ್ಟವಾಗಿರೆ ಕೋಲ್ಮಿಂಚು ಗುಡುಗು ದನಿ ಎದೆ ಝಲ್ಲೆನುತಿರೆ ಮೊದಲಿಗೆ ವಿದ್ಯುತ್ ಬೆಳ್ಳಿ ಗೆರೆ ಕಣ್ಣು ಕೋರೈಸುವುದು ಖಟ್ಟೆಂದು ಸಿಡಿಲು ಕಿವಿಗಪ್ಪಳಿಸುವುದು ಕೋಲ್ಮಿಂಚಿನ ಹಿಂದೆ ಗುಡುಗು ಮಿಂಚು ಆಕಾಶದಲಿ ಹೊರಟರೂ ಒಂದೇ ಸಲ...

ನಮ್ಮ ಶಾಲೆ

ಊರ ಮುಂದಿನ ಬಯಲಿನಲ್ಲಿ ಇಹುದು ನಮ್ಮ ಶಾಲೆ ಇದರ ಸುತ್ತ ಹಳ್ಳಿಯ ಜನರು ಮಾಡುತಿಹರು ಕೊಳೆ ಚಿಕ್ಕದಾದ ಹಳೆಯ ಕೆಂಪು ಹೆಂಚು ಹಾಕಿರುವುದು ಬೇಲಿ ಇಲ್ಲ ಬಯಲು ಜಾಗ ಕತ್ತೆ ಸಂತೆ ನೆರೆವುದು ತರಗತಿ...

ನಾವೆಲ್ಲ ಒಂದೇ

ವಿವಿಧ ಬಣ್ಣದ ಎಮ್ಮೆ ಹಸುಗಳು ಕಪ್ಪು ಬಿಳಿದು ಕೆಂಪು ಕೊಡುವ ಹಾಲು ಮಾತ್ರ ಬಿಳಿದು ಜೀವನಸತ್ವ ಒಂದೇ ಜಾತಿ ಮತ ಧರ್ಮವೆಂದು ಯಾಕೆ ಈ ಹೊಡೆದಾಟ? ಪ್ರೀತಿ ಕರುಣೆ ಮಾನವತೆ ಮೆರೆದರೆ ಇಲ್ಲ ಕಾಟ...

ಇವರಾರೆಂದು ಹೇಳಮ್ಮ

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು ಹಿಡಿದಿಹ ಯೋಗಿ ಯಾರಮ್ಮ? ತಾಯಿ : ಅವರು ನಮ್ಮಯ ಗಾಂಧಿ ತಾತ ನಮ್ಮ ದೇಶದ ಪಿತಾಮಹ ಮಗು : ಗಾಂಧಿ ಟೋಪಿ ಖಾದಿ ಜುಬ್ಬ ವಾಜ್‌ಕೋಟಿನಲಿ...

ಸಹಕರಿಸಿ ಪ್ಲೀಜ್

ಕಾತರದಿ ಪುಸ್ತಕ ಹಿಡಿದ ಮಗು ಸ್ಪಷ್ಟಿಕರಣಕೆ ಬಂದು ತಂತು ನಗು ಕೇಳಿತು ಅಪ್ಪ ಇದರರ್ಥ ಹೇಳು ಸಿಡುಕಿ ಹೇಳಿದ ನಿಂದೇನೋ ಗೋಳು? ಆ ಮಗು ಅಮ್ಮನ ಬಳಿ ಸಾರಿತು ಬಾಯಿ ತೆರೆವ ಮೊದಲೇ ಸಿಟ್ಟಿನಲಿ...

ಮಾಮರ

ಗುಂಡನ ಮನೆಯ ಮುಂದೊಂದು ಇತ್ತು ಮಾವಿನ ಮರವೊಂದು ರೆಂಬೆ ಕೊಂಬೆಗಳ ಹರಡಿಬಿಟ್ಟು ಬಿಸಿಲಿಗೆ ಹಸಿರನು ಹೊದಿಸಿತ್ತು ಮುದ್ದಾಗಿ ಬೆಳೆದ ಮರವನು ನೋಡಿ ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ ಹಿಂಸೆಯ ಕೊಡುತ್ತಿದ್ದರು ಆ ಮರಕೆ ಮರೆತಂತೆ...
cheap jordans|wholesale air max|wholesale jordans|wholesale jewelry|wholesale jerseys