ಕ್ರಿಮಿಕುಲವಿಮರ್ಶೆ

೧ ಒಳ್ಳೆ ಬೆಳೆಗಳ ತಿಂದು ಪೊಳ್ಳು - ಜೊಳ್ಳಾಗಿಸುತ ಬರಗಾಲ ತರುವುದಾ ಜಿಟ್ಟೆ ಯ ಹುಳ ! ಹಳ್ಳಿಗರ ಸಂತಸವ ಕೊಳ್ಳೆ ಹೊಡೆಯುತ್ತಿಹುದು, ಕರಿಗಾಲಗುಣದ ಬಿಳಿಬಟ್ಟೆಯ ಹುಳ ! ೨ ಇರುವನಿತೆ ಕಿರುಬೆಳಕ ಮೆರೆಯಿಸುತ...

ಬರುತಿ‌ಎಂದೆಯಲ್ಲೊ

ಬರುತಿ‌ಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ ಬೆಳೆದವ ನೀನು ಅಡವಿಯ ಪರಿಚಯವಿಲ್ಲ ನಿನಗೆ|...

ಕೃಪೆ ತೋರು

ಎನ್ನ ಎದೆಯು ಬರಿದಾಗಿದೆ ಅಲ್ಲಿ ಭಾವಗಳಿಲ್ಲ ಮತ್ತೆ ಆಸೆಗಳ ಪ್ರತಿಬಿಂಬ ಜೀವನಾಡಿಗಳಿಲ್ಲ ಮರೆಯಲಿ ನೀನಿದ್ದು ಏನಿದೆಲ್ಲ ನಿನ್ನ ಮಾಯೆ ಕ್ಷಣ ಕ್ಷಣವು ಅಶ್ರು ಬಿಂಬ ಮೋಹ ತಾಪಗಳು ಹೇಯೆ ನಿನ್ನ ನೋಡಲು ಎನ್ನ ಕಂಗಳು...

ಚಿಟ್ಟೆ ಕಿಟ್ಟ

ಬಣ್ಣದ ಚಿಟ್ಟೆ ತೆಳ್ಳನೆ ಹೊಟ್ಟೆ ನೋಡಿದ ನಮ್ಮ ಕಿಟ್ಟ ಹೊಟ್ಟೆಕಿಚ್ಚು ಪಟ್ಟ ಸಿಹಿಯ ಬಿಟ್ಟ ತೊರೆದ ನಾಷ್ಟ ಎರಡೇ ಹೊತ್ತು ಮಾಡಿದ ಊಟ ಮಾತ್ರ ಸಂಜೆ ಹೊತ್ತು ಓಟ ಕಿತ್ತ ಪಥ್ಯದಿ ಇದ್ದ ಮಾಸ...