Day: December 12, 2023

ಪ್ರಜಾರಾಜ್ಯ

ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ ! ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’ ೧ ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ ಪ್ರಜರ ಬಾಯ್ಗೆ ಬೀಳ್ವುದು ನಿಜ, […]

ಅಮ್ಮ ನಿನ್ನ ನಾನು

ಅಮ್ಮ ನಿನ್ನ ನಾನು ಸರಿಯಾಗಿ ನೋಡಿಕೊಂಡೆನೆ?|| ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು ನನಗೆ ನಾನೇ ಅಂದುಕೊಂಡು| ಅವರೇ ನಿನ್ನ ನೋಡಿಕೊಳ್ಳಲೆಂದು ಮಧ್ಯಮನಾದ […]

ಸೋಸೋದು

ಅರ್‍ತ ಮಾಡ್ಕಂಡ್ ಇಂಗಲ್ಲ್ ಇಂಗೆ ಅನ್ನೋರ್ ಮಾತು ಗಂಗೆ! ಅರ್‍ತ್ ಆಗ್ದಿದ್ರು ಸಿಕ್ದಂಗ್ ಅನ್ನಾದ್ ಚಂದ್ರನ್ ಮುಕ್ಕ್ ಉಗದಂಗೆ. *****

ಮನಸ್ಸಿದು ಅಸ್ತವ್ಯಸ್ತ ಯಾಕೆ?

ಕೆಲವು ದಿನಗಳ ಹಿಂದೆ ಪೇಪರಿನಲ್ಲಿ ಬಂದ ಒಂದು ವರದಿ ನೋಡಿ ಮನಸ್ಸಿಗೆ ಬಹಳ ಖೇದವಾಯಿತು. ಹದಿಹರೆಯದ ಮಕ್ಕಳಿಬ್ಬರು ಟಿ.ವಿ. ನೋಡುವಾಗ ತಮ್ಮ ಆಯ್ಕೆಯ ಚಾನೆಲ್‌ಗಾಗಿ ಯಾವಾಗಲೂ ಜಗಳಾಡುತಿದ್ದುದ್ದನ್ನು […]

ಚಂದಿರ

ಚಂದಿರ ಚಂದಿರ ಗಗನವು ಮಂದಿರ ಚೆಲ್ಲುವೆ ಬೆಳಕನು ನಮಗೆ ತಾತ ನೀನು ವಿದ್ಯುತ್ತು ಕೈಕೊಟ್ಟಾಗ ಮುರಿಯಲು ಕತ್ತಲೆ ಬೀಗ ಇಳಿದು ಬಾ ನೀ ಧರೆಗೆ ಆಗು ನಂದದ […]