ನಾನು ಮೀನಾಗಿದ್ದಿದ್ರೆ ಎಷ್ಟೊಂದ್ ಚೆನ್ನಾಗಿರ್ತಿತ್ತು ದಿನವೂ ನೀರಲಿ ಆಟ ಆಡ್ಕೊಂಡ್ ಖುಷಿ ಖುಷಿಯಾಗಿ ಇರ್ತಿದ್ದೆ ಮುಖ ತೊಳೆಯೊ ಬಾರೋ ಅಂತ ಅಮ್ಮ ಕೂಗಿ ಹೇಳಿದ್ರೆ ಆಗ್ಲೆ ತೊಳೆದಾಯ್ತಮ್ಮ ನಾನು ಕಾಫಿ ಕೊಡು ಅನ್ತಿದ್ದೆ ಸ್ನಾನ...
ಅಪ್ಪ ಅಮ್ಮ ಇಬ್ಬರು ಮಗನು ನಾನು ಒಬ್ಬನು ಯಾರು ಇಲ್ಲ ಗೆಳೆಯರು ಬೇಸರಾಯಿತೆಂದೆನು ಅಮ್ಮ ತಂದರೊಂದು ಬೆಕ್ಕು ಅಪ್ಪ ತಂದರೊಂದು ಕೋತಿ ಎರಡು ನೋಡಿ ನಾನು ನಕ್ಕು ಆದವೆರಡು ನಮ್ಮ ಅತಿಥಿ ಕೆಲದಿನಗಳು ಕಳೆಯುತಿರಲು...
ನಮ್ಮ ಪುಟ್ಟ ಬಹಳ ದಿಟ್ಟ ಸಿಹಿ ಅಂದ್ರೆ ತುಂಬಾ ಇಷ್ಟ ಸಕ್ಕರೆ ಬೆಲ್ಲ ಕದ್ದು ಯಾರೂ ಕಾಣದಂಗೆ ಮೆದ್ದು ಸೈಕಲ್ ಅಂದ್ರೆ ಪ್ರಾಣ ಹೊಡೆಯೋಕೆ ಬೇಕು ತ್ರಾಣ ಎಷ್ಟೇ ಟ್ರಾಫಿಕ್ಕಿದ್ರೂ ನುಗ್ಗೇ ಬಿಡ್ತಾನೆ ಹೇಗಾದ್ರೂ...
ಅಮ್ಮನು ಮಾಡಿದ ತಿಂಡಿ ತಿನ್ನಲ್ಲ ಅವಳು ಚಂಡಿ ದಿನವೂ ಅವಳಿಗೆ ಬೇಕು ಬೇಕರಿ ಬ್ರೆಡ್ಡು ಕೇಕು ಉಂಡೆ ಚಕ್ಕುಲಿ ಎಲ್ಲ ಕಣ್ಣೆತ್ತಿ ನೋಡೋದಿಲ್ಲ. ಸೊಪ್ಪು ತರಕಾರಿ ಎಲ್ಲ ತಟ್ಟೆ ಕೆಳಗ್ಹೋಯ್ತಲ್ಲ ಬಿಡ್ತಾಳೆ ಲೋಟದಲ್ಲಿ ಹಾಲ...
ಸುಳ್ಳ ನರಿಯು ಕಳ್ಳ ವೇಷ ಹಾಕ ಬಯಸಿತು ಮೋಸ ಮಾಡಿ ಹೊಸ ಬೇಟೆ ಹಿಡಿಯ ಹೊರಟಿತು ಬಿಳಿಯ ಕೋಟ ನ್ನೊಂದು ತಾನು ಧರಿಸಿ ಬಂದಿತು ಸ್ಟೆತಾ ಸ್ಕೋಪು ಕೈಲಿ ಹಿಡಿದು ನಲಿಯತೊಡಗಿತು ನಾನು ವೈದ್ಯನಾದೆ...
ನಾಡ ಕುದುರೆ ದಾರಿ ತಪ್ಪಿ ಕಾಡದಾರಿ ಹಿಡಿಯಿತು ಊರದಾರಿ ಕಾಣದಾಗ ಭಾರಿದಿಗಿಲು ಗೊಂಡಿತು ದೂರದಲ್ಲಿ ಕಾಡು ಕುದುರೆ ಇದನು ನೋಡಿ ನಕ್ಕಿತು ನಕ್ಕ ಕುದುರೆ ಕಂಡು ತಾನು ಧೈರ್ಯವನ್ನು ತಾಳಿತು ನಾಡಕುದುರೆ ಬಂದ ಸುದ್ದಿ...