
ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು “ದೇವ” ಎಂದೆನು. ನಾನು ಮಾಡೆ ನೀನು ಆದೆ ನಾನು ಕಟ್ಟೆ ನಿನಗೆ...
ಕವಿತೆಯಂದರೇನು? ಕಣ್ಣು, ಕಿವಿ, ಮೂಗು, ಅಗಲವಾದ ಬಾಯಿ! ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ! ಸುಗಂಧ, ಪರಿಮಳ ದ್ರವ್ಯ! ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ! ಕಾಮನ ಬಿಲ್ಲಿನ ಸೊಬಗಿನಂತೆ! ೨ ಕವಿತೆಯೆಂದರೇನು? ಕೈ, ಕಾಲು ಸಣ್ಣ, ಹೊಟ್ಟೆ ಡುಬ...
ಈ ಚಂದ್ರ ಎಂಥಾ ಬೆಪ್ಪು ಹುಣ್ಣಿಮೇ ದಿನಾ ಅವನ ಚಂದ ನೋಡಿದ ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ ಅವಳನ್ನು ಮೈತುಂಬಾ ಮುದ್ದಿಸಿದವನಿಗೆ ಸಿಕ್ಕಿದ್ದು ಬಾಯ್ತುಂಬಾ ಬರೀ ಉಪ್ಪು. *****...
ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ ನನ್ನೆಲ್ಲ ಕೊರಗಿಗೂ ಕೊನೆಯ ತಂದ. ಹರಿಯ ತಲೆಮೇಲಿತ್ತು ನವಿಲಿನ ಕಿರೀಟ ಹೊಳೆವ ಪೀತಾಂಬರ ಮೈಯ ಮೇಲೆ, ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ ಕಸ್ತೂರಿ ತಿಲಕ ಹಣೆಯ ಮೇಲೆ ರಾಧೆ ನಾ ನಾಚಿದೆ ಕರಗಿ ನೀರಾದೆ ನಲ್ಲ ತ...
ವರ್ಷಂಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡದ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ *****...













