ಈ ಚಂದ್ರ ಎಂಥಾ ಬೆಪ್ಪು
ಹುಣ್ಣಿಮೇ ದಿನಾ ಅವನ ಚಂದ ನೋಡಿದ
ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ
ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ
ಅವಳನ್ನು ಮೈತುಂಬಾ ಮುದ್ದಿಸಿದವನಿಗೆ ಸಿಕ್ಕಿದ್ದು
ಬಾಯ್ತುಂಬಾ ಬರೀ ಉಪ್ಪು.
*****
ಈ ಚಂದ್ರ ಎಂಥಾ ಬೆಪ್ಪು
ಹುಣ್ಣಿಮೇ ದಿನಾ ಅವನ ಚಂದ ನೋಡಿದ
ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ
ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ
ಅವಳನ್ನು ಮೈತುಂಬಾ ಮುದ್ದಿಸಿದವನಿಗೆ ಸಿಕ್ಕಿದ್ದು
ಬಾಯ್ತುಂಬಾ ಬರೀ ಉಪ್ಪು.
*****