ವ್ಯಾಕರಣದಲ್ಲಿ
ಕಾಮ ಎಂಬುದು
ಅರ್ಧವಿರಾಮ;
ರತಿಶಾಸ್ತ್ರದಲ್ಲಿ
ಕಾಮವೆಂಬುದು ಮುಗಿದಾಗ
ಪೂರ್ಣ ವಿರಾಮ!
*****