“ಏ! ಮಿಂಚೆ ಏಕೆ ವಕ್ರ ವಕ್ರ ವಾಗಿ ಕುಣಿಯುತಿರುವೆ?” ಎಂದು ಗುಡುಗು, ಗುಡಿಗಿ ಗದರಿಸಿತು. “ಮೋಡದ ಮರೆಯಲ್ಲಿ ಅಡಗಿ ಗುಡಗ ಬೇಡ. ಹೊರಗೆ ಬಂದು ನೋಡು, ಇದು ಮಿಂಚಿನ ಬೆಳಕಿನ ನೃತ್ಯ, ವಕ್ರ ನೃತ್ಯವಲ್ಲ.” ಎಂದಿತು ಮಿಂಚು,...
ರೊಟ್ಟಿ ಹಸಿವಿಗೆ ಮುಖ್ಯವಾಗುವ ಕ್ಷಣ ಕ್ಷಣಿಕ ಹಸಿವಿನ ಅಪಾರ ಸಾಧ್ಯತೆಗಳ ಮುಂದೆ ಆದ್ಯತೆಗಳೂ ಬದಲಾಗುತ್ತದೆ. ಅಂತಿಮ ಕ್ಷಣದಲ್ಲಿ ರೊಟ್ಟಿಗೆ ತನ್ನ ಪಾತ್ರ ಮತ್ತು ಸ್ಥಾನದ ಅರಿವಾಗುತ್ತದೆ. *****...
“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿ...
ಅಪ್ಸರೆಗಳಿಗೆ ಅಪ್ಪ ಸೆರೆಯಾದ ಗೆಳತಿ ದುಃಖಿಸಿದಳು ಅಳಬೇಡ ಮಗಳೆ ನನ್ನ ಸೆರೆ ಬಿಟ್ಟದ್ದು ಒಳ್ಳೆಯದೇ ಸೆರೆವಾಸಕ್ಕಿಂತ ಸರಳವಾಸಕ್ಕೆ ಹಾದಿ ಮಾಡಿಕೊಟ್ಟಿದ್ದಾನೆ – ಗೆಳತಿ ಕಕ್ಕಾಬಿಕ್ಕಿಯಾದಳು. *****...
ಸೂರ್‍ಯ ಪ್ರತಿದಿನ ಕಡಲಲ್ಲಿ ಹನ್ನೆರಡು ತಾಸಿನ ಈಜಿನ ಅಭ್ಯಾಸ ನಡೆಸಿದ್ದಾನೆ. ಚಂದ್ರ ಮೈಲಿಗಟ್ಟಲೆ ಓಡಿದರೂ ದಣಿಯದೆ ನಸುನಗುತ್ತಾನೆ. ಕೋಟಿ ವರುಷಗಳಿಂದ ಈಜು ಮತ್ತು ಓಟದ ದಾಖಲೆಗಳು ಸೂರ್‍ಯಚಂದ್ರರ ಹೆಸರಿನಲ್ಲೆ ಇವೆ. ಇಬ್ಬರೂ ಸೇರಿ ಸಂಪಾದಿಸಿದ ಪದ...
ಟಗರನು ಕೂಡಲು ಗೂಳಿಯು ಬಂದು ಚಿಗುರಿದ ಬೇವಿಗೆ ಬೆಲ್ಲವು ಸಂದು ಸಾಗಿತು ಕರಗವು ಕಬ್ಬಿನ ಗಾಣ ಈಗೀಗ ಹೊರಟಿವೆ ಹುಬ್ಬಿನ ಕಂಪು ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ || ಹುಯ್ಯೋ ಹುಯ್ಯೋ, ಹುವ್ವಿನ ಕೋಲ | ಅವಳಿಯ ಕೂಟವ ನಳ್ಳಿಯು ನೋಡೆ ಜವದೊಳು ಬಂದಿತು ...






