
ಅಚ್ಚರಿಯನೇನೆಂಬೆ ನಾ ಮಣ್ಣು ಜನರೊಳಗೆ ಕೆಲರು ಮಾತಾಡುವರು, ಕೆಲರಾಡದವರು. ಅವರೊಳಾತುರನೋರ್ವನಿಂತೊಮ್ಮೆ ಕೇಳಿದನು: “ಕುಂಬಾರನಾರಯ್ಯ, ಕುಂಬ ತಾನಾರು?” *****...
ಹೋಲಿಸದಿರೆಲೆ ಚೆಲುವ ಇನ್ನೇತಕು ನನ್ನ ನಗುವ ಶ್ರುತಿಮಾಡಿದ ವೀಣೆಯ ತಂತಿ ಬೆಳದಿಂಗಳ ಮಲ್ಲಿಗೆ ಪಂಕ್ತಿ ಪರಿಮಳ ಬೀರುವ ಸುರಪಾರಿಜಾತ ಕಿಲ ಕಿಲ ನದಿ ದೈವ ಸಂಪ್ರೀತ ಎನಬೇಡ ನಗು ನನ್ನ ತುಟಿಯಂಚಿನೊಳೆಂದು ಎನಬೇಡ ನಗು ನನ್ನ ಕಡೆಗಣ್ಣಿನೊಳೆಂದು ಎನಬೇಡ ನ...
ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ! ‘...
ನೆತ್ತರು ಮೆತ್ತಿದ ಹೆಜ್ಜೆ ಗುರುತುಗಳ ದಾಟಿ ಬರುತ್ತಿದ್ದಾರೆ ದೇಶದ ಅಸಂಖ್ಯಾತ ಮುಗ್ಧರು ಅನ್ನ-ಆಶ್ರಯ ಕೇಳಿದ ಬಡವರ ಕೈಯಲ್ಲಿ ಬಂದೂಕು ನೀಡುತ್ತಿದ್ದಾರೆ ಇವರು ಅಲ್ಲಿಂದ ಬಂದು ವ್ಯಾಪಾರ ಹೂಡಿದ್ದಾನೆ ಠೇಕೇದಾರ ಗಡಿಯಲ್ಲಿ ಮುದ್ದು ಗುಂಡು ಮಾರುತ್ತಿ...
ಜಗತ್ತಿನಲ್ಲಿ ದಿನನಿತ್ಯವು ಅಲ್ಲಲ್ಲಿ ಗೋಲಸ್ಪೋಟಗೊಂಡು ಅಪಾರ ಆಸ್ತಿ ಜೀವರಾಶಿಗಳ ಹರಣವಾಗುತ್ತಿದೆ. ಇದೊಂದು ನ್ಶೆಸರ್ಗಿಕ ವಿರೂಪ. ಇದನ್ನು ತಪ್ಪಿಸುವುದು ಸಾಧ್ಯವಿಲ್ಲವಾದರೂ ಇದು ಸ್ಪೋಟಿಸುವ (ಜ್ವಾಲಾಮುಖಿ) ಮುನ್ಸೂಚನೆಯನ್ನಾದರೂ ಪಡೆಯಬಹುದು. ಇದ...
ಇದು ಹರಿವ ನೀರು ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್ನಾಮ -ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು. ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ ಜೀವರ ಬಳಿ ತೆವಳ...
ಹಾಡಲು ಕೋಗಿಲೆ ಅಭಿಮಾನದಲಿ ಕನ್ನಡ ಗೀತೆಯನು ಕುಣಿಯುತ ನವಿಲು ನಾಟ್ಯದಿ ಮರೆಸಿತು ಕನ್ನಡತನವನ್ನು ಅರಳಲು ಹೂಗಳು ಮಧುಮಾಸದಲಿ ಕನ್ನಡ ನೆಲದಲ್ಲಿ ದುಂಬಿಯ ಸಾಲು ಸಿರಿಗನ್ನಡ ಮಧು ಹೀರಿವೆ ಒಲುಮೆಯಲಿ ಕಾರ್ಮೋಡಗಳು ನೀಲಾಂಬರದಲಿ ತೇಲಿರೆ ನಲಿವಾಗಿ ಮಲೆ ...
“ಹಲೋ-ಸ್ವೀಟಿ-ಗುಡ್ ಮಾರ್ನಿಂಗ್-” ಡಾಕ್ಟರ್ ವಿಜಯಾ ಪ್ರೊಫೆಸರ್ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು ದಾಟಿದ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ರೊಚ್ಚು, ಕಾಮದ ಕೆಚ್ಚು ಕಚ್ಚುತ್ತಿರಲು ನನ್ನ ವೃದ್ಧಾಪ್ಯದಲ್ಲಿ, ಎಂಥ ಭೀಕರ ಅಂತ ಚಿಂತಿಸುವಿಯೋ ಏನೊ ನೀನು ಮನದಲ್ಲಿ, ಅಂಥ ಪೀಡೆಗಳಾಗಿ ಕಾಡಿದ್ದೇನಿಲ್ಲ ಅವು ತಾರುಣ್ಯದಲ್ಲಿ ನನ್ನನ್ನು; ಅಲ್ಲದೇ ನನಗೀಗ ಹಾಡು ಬರೆಯಲ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















