ಅಚ್ಚರಿಯನೇನೆಂಬೆ ನಾ ಮಣ್ಣು ಜನರೊಳಗೆ
ಕೆಲರು ಮಾತಾಡುವರು, ಕೆಲರಾಡದವರು.
ಅವರೊಳಾತುರನೋರ್‍ವನಿಂತೊಮ್ಮೆ ಕೇಳಿದನು:
“ಕುಂಬಾರನಾರಯ್ಯ, ಕುಂಬ ತಾನಾರು?”
*****