ದಟ್ಟ ನಗರದ ಈ

ದಟ್ಟ ನಗರದ ಈ ಸ್ಪಷ್ಟ ಏಕಾಂತದಲ್ಲಿ ಈ ಹೋಟೆಲಿನ ಈ ಮೂಲೆಯಲ್ಲಿ ಈ ಟೇಬಲಿನ ಈ ಎರಡು ಪಕ್ಕಗಳಲ್ಲಿ ಕೂತಿರುವ ನಾವು ಈಗ ಯೋಚಿಸುತ್ತಿರುವುದು ಏನು ಪ್ರಿಯೆ […]

ವಿಮೋಚನಾ

ಯೌವನದ ಕನಸುಗಳ, ದೇಹ ಸಿರಿಯ ಹಸಿರು ಕಾಮುಕರಿಗೆ ಮಾರಿ ಬೇಯುತಿಹ ಭಾಗ್ಯಹೀನ ಮಾನಿನಿಯರಿಗೆ ಬದುಕಿನ ಬೆಳಕಾಗಿ ಬಾಳಕುಡಿಯ ನೆರಳಾಗಿ ದೇವದಾಸಿ ವೇಶ್ಯೆ ಹೃದಯಹೀನರ ಹಣೆಪಟ್ಟಿಯ ಸಮಾಜದ ಮೌಡ್ಯ […]

ಬಿಂಬಾಲಿಯ ಅದೃಷ್ಟ

ಒಬ್ಬ ಒಕ್ಕಲಿಗನಿಗೆ ತಿಮ್ಮಣ್ಣನೆಂಬ ಒಬ್ಬ ಮಗ. ಬಿಂಬಾಲಿ ಎಂಬ ಮಗಳು ಇದ್ದರು. ಆ ಅಣ್ಣತಂಗಿಯರು ತಮ್ಮ ತೋಟದಲ್ಲಿ ಗೊಂಡೆ ಹೂವಿನ ಗಿಡಗಳನ್ನು ಎರಡು ಸಾಲಿನಲ್ಲಿ ಬೆಳೆಸಿದ್ದರು. ಅಣ್ಣನು […]

ನಗೆ ಡಂಗುರ – ೭೦

ಕಂಡಕ್ಟರ್ ಬಸ್ಸಿನಲ್ಲಿ ಚಿಲ್ಲರೆಗಾಗಿ ಪರದಾಡುತ್ತಾ ಪ್ರಯಾಣಿಕರಿಗೆ ಚಿಲ್ಲರೆ ಕೊಟ್ಟು ಸಹಕರಿಸಲು ಕೇಳಿಕೊಳ್ಳುತ್ತಿದ್ದ. ಒಂದು ದಿನ ತರ್ಕಾರಿ ತರುವ ಸಲುವಾಗಿ ಪೇಟೆಗೆ ಹೋದ ತರ್ಕಾರಿ ಮಾರುವವಳು `ಚಿಲ್ಲರೆ ಕೊಡಿ’ […]

ನಿಗೂಢ ಘಳಿಗೆ

ನಾವು ಮತ್ತೆ ಮತ್ತೆ ಕೆಲವು ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು ಅವು ನಾಯಿಗಳನ್ನು ಸಾಕಿಕೊಂಡಂತೆ ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ ನಾವು ಮತ್ತೆ ಮತ್ತೆ ಉತ್ತರಗಳನ್ನು ಬಿಟ್ಟುಕೊಡಲೇಬಾರದು ಅವು ಮೀನುಗಳಂತೆ […]

ಗೋಕಾಕ್ ಚಳುವಳಿ ಸೂರ್ಯ ಅಸ್ತಂಗತನಾದ್ನಲ್ಲ

ಗೋಕಾಕ್ ಚಳುವಳಿ ಅಂತ ಒಂದು ದೊಡ್ಡ ಗದ್ದಲವೆ ನೆಡೀತು ೨೫ ವರ್ಷದ ಹಿಂದೆ ನೆಪ್ಪದೇನ್ರಿ? ಆಗಿನ ಜಮಾನ್ದಾಗೆ ಬೆಂಗಳೂರ್ನಾಗೆ ಎಲ್ಲಿ ನೋಡಿದ್ರೂ ತಮಿಳರ ಸ್ಲಮ್ಮು ಇಸಮ್ಮುಗಳೇ ತುಂಬ್ಕೊಂಡಿದ್ವು. […]

ಮನಸ್ಸು

  ಅದು ಮರಗಟ್ಟಿ ಹೋಗಿದೆ, ಆನೆ ಕಾಲು ರೋಗದಂತೆ ನಿಲ್ಲದೆ ನಡೆಯುವ ಕಾಲುಗಳು; ಮುರಿದುಬಿದ್ದರೆ ಕುಂಟಿಣಿಗನಾಗುವ ಅಥವಾ ಮಣ್ಣು ಸೇರುವ ಮೃತ ದೇಹ. *****

ರಾಮಾಯಣ

ಬರಲಿದ್ದಾನೆ ರಾಮ ಲಂಕೆಗೆ ತಾಯೀ ಬುಡವಿಲ್ಲ ನಿನ್ನ ಶಂಕೆಗೆ ಹಾಗಾದರೆ ಹೇಳು ಸಖಿಯೇ ? ನನ್ನ ಶ್ರೀರಾಮ ಅತ್ತ ಸುಖಿಯೇ ? ವಾನರರು ಕಟ್ಟಿದ್ದಾರೆ ಸೇತುವೆ ಇತ್ತ […]

ಭೂಮಿ

ನೆಲದೊಡಲಾಳದ ಭಾವಬೇರುಗಳ ಹೊಯ್ದಾಟ ಚಡಪಡಿಕೆ ನೋವು ಹತಾಶೆ ಕಿಡಿಬಿದ್ದರೆ ಕೊನೆ, ಭಯ ಆತಂಕ ಕಾದು ಕಾದು ಬೆಂಡಾದ ಕಣ್ಣುಗಳಿಗೆ ಬೆಂದ ಎದೆಗೂಡು ಹಸಿದೊಡಲುಗಳಿಗೆ ತುಂಬಿನಿಂತ ಕಪ್ಪನೆಯ ಮೋಡಗಳ […]

ಜಗಳಗಂಟ ಸಾಯ್ತಿಗಳ ಹಗ್ಗ ಜಗ್ಗಾಟ

‘ಸಾಹಿತಿಗಳ ಜಗಳ ಗಂಧ ತೀಡಿದ್ದಾಂಗ’ ಅಂತ ಆವರ ಜಗಳವನ್ನೆಲ್ಲ ಎಂಟರ್ಟೈನ್ಮೆಂಟ್ ಆಗಿ ತಗೊಳ್ಳೋ ರೀಡರ್ಸ್ ಅಭಿಪ್ರಾಯ. ಅಡಿಗರು, ಕೆ. ಎಸ್. ನರಸಿಂಹಸ್ವಾಮಿ ಅವರನ್ನ ಪುಪ್ಪಕವಿ ಅಂತ ಚೇಡಿಸಿದರೆ, […]