ಕಸ ಹೊತ್ತು ಸಾಗಿಸುವ ಮುನಿಸಿಪಾಲಿಟಿ ಟ್ರಾಲಿಯಲ್ಲಿ ಆ ವೃದ್ಧೆಯ ಹೆಣವನ್ನಿಟ್ಟುಕೊಂಡು ಹೋಗುತ್ತಿದ್ದುದ್ದನ್ನು ನೋಡಿದೆ. ಗೋಣಿಚೀಲ ಹೊದಿಸಿ, ಬಡಜನರು ಪ್ರೀತಿಸುವ ಒಣಹೂವುಗಳಿಂದ ಕುತ್ತಿಗೆ ಬಿಗಿದಿದ್ದರು. ಟ್ರಾಲಿ ತಳ್ಳುವ ಮುನಿಸಿಪಾಲಿಟಿ ಕಾರ್ಮಿಕ ಸತ್ತಂತೆಯೂ, ಆ ವೃದ್ಧೆ...
ಹಸಿ ಹಸೀ ಇಪ್ಪತ್ತರಲ್ಲಿ ಸಾವು ಬಲು ದೂರ ಬದುಕು ಹಗಲಿನ ಬೆಳಕು ಜೀವ ಜೇನಿನ ಹಾಗೆ ಹರಿದಷ್ಟೂ ಬತ್ತದ ನದಿಯ ಓಟ ಜೀವನೋಲ್ಲಾಸ ಗರಿಗಟ್ಟಿ ಕುಣಿಯುವ ಆಸೆ ಸೀಮೆ ಆಚೆ ಆಕಾಶ ನಡುನೆತ್ತಿ ಮೇಲೆ...
ಏನ್ ಗ್ರಾಚಾರ ಸಾ.......ಅ ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು. ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು. ನಾನಿದ್ದದ್ದು ಕುರುಂಜಿ ವೆಂಕಟ್ರಮಣ ಗೌಡ ಮೆಡಿಕಲ್ ಕಾಲೇಜು ಹಾಸ್ಪಿಟಲ್ಲಿನ ಕ್ಯಾಜುವಲ್ಟಿಯಲ್ಲಿ....
ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು ಗಾಳಿ ಆಡದ ಕೋಣೆ ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ ಸರಾಗ ಸರೋಗ ವಾತಾಯನ ವ್ಯವಸ್ಥೆ ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ...