ನಗೆ ಡಂಗುರ – ೧೨

ಸೇಲ್ಸ್ ಗರ್ಲ್ ಕಾಲಿಂಗ್‌ಬೆಲ್ ಒತ್ತಿದಳು. ಮನೆಯ ಒಡತಿ ಬಾಗಿಲು ತೆರೆದು, `ಸೇಲ್ಸ್ ಮೆನ್ ನಾಟ್ ಅಲೋಡ್' ಎಂಬ ಬೋರ್ಡ್ ಇದೆಯಲ್ಲಾ, ನೀನು ಅದನ್ನು ಓದಲಿಲ್ಲವೆ? ಸೇಲ್ಸ್‌ ಗರ್ಲ್ : `ಓದಿದೆ `ಸೇಲ್ಸ್ ಮೆನ್ ನಾಟ್...

ಹೆಂಗಸರ ಸುಖ ಬಲ್ಲವನೇ ಬಲ್ಲ

ಹೆಂಗಸರ ಸುಖ ಬಲ್ಲವನೇ ಬಲ್ಲ ಪರ- ಹೆಂಗಸರ ಸುಖ ಸವಿ ಕ್ಕರಿ ಬೆಲ್ಲ ||ಪ|| ಆರಿಗೆ ಬಿಡಲಿಲ್ಲ ಕಾಮನ ಹೊಯಿಲೆಲ್ಲ ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ ||೧|| ಹೆಣ್ಣು ಜರಿದರೇನು ಬಿಟ್ಟಿಲ್ಲ ಅದಕೆ ಮಣ್ಣುಗೂಡಿ...

ಜೀವನತೆರೆ

ಜೀವನವೆಂಬ ಸಾಗರದಲಿ ಕಾಣದ ನಾವಿಕನಾಶ್ರಯದಿ ಪಯಣಿಸುವ ಪಯಣಿಗರು ಪ್ರಯಾಸ-ಪರಿಶ್ರಮದಲಿ... ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ ನಿರ್ಭೀತಿ-ನಿರ್ಲಿಪ್ತತೆ... ಹೊರದೂಡುತ ಗೆಲುವನು ದೂರದಲಿ ಕಾಣುತ... ಧೈರ್ಯದ ಸವಾರಿಯಲಿ ನಡೆಯುವಾ ನಿರಾಶೆಯ ತೆರೆಗಳ ತಳ್ಳುತ... ಆಶಾ-ಹಕ್ಕಿಗಳಾಗಿ ಹಾರುತ ಬಯಕೆಯ ಬಾನಲಿ ತೇಲುತ...

ರೈತಹತ್ಯಾ (ಬೀದಿ ನಾಟಕದ ಹಾಡು)

ಹಾಡು - ೧ ಎಲ್ಲಿಹುದೊ ಬಾಳ ಬೆಳಕು ಅದೆಲ್ಲಿಹುದೊ ಜೀವ ತಳುಕು || ಜೀವ ಜಲ ಹನಿಹನಿ ರಾಶಿ ಸುರಿಯೆ ಧಾರೆ ಹಸಿರು ಕಾಣಿ ಹೂವರಳಿಸಿ ನಗು ಮಿಂಚಿಸಿ ಜೀವಕೆಲ್ಲ ಚೇತನವ ಪೂಸಿ ||...

ನಗೆ ಡಂಗುರ – ೮

ಅವರು: "ಮದುವೆ ಮಂಟಪದಲ್ಲಿ ಗಂಡು ಹೆಣ್ಣಿನ ಕೈ ಹಿಡಿದು ಅಗ್ನಿ ಪ್ರದಕ್ಷಿಣೆ ಮಾಡುತ್ತಾನಲ್ಲಾ ಏಕಿರಬಹುದು?" ಇವರು: "ಗಂಡನಾದವನು ಮುಂದೆ ಅಗ್ನಿ ಎದುರು ನಿಂತು ಅಡಿಗೆ ಬೇಯಿಸಿ ಹಾಕಬೇಕಲ್ಲಾ- ಆದಕ್ಕೆ!" ***  

ಮಲಪ್ರಭೆ

ಹಸಿರು ತುಂಬಿದ ವನಸಿರಿಯು ಚೆಲುವು ಧರೆಯ ಶೃಂಗರಿಸಿಹದು ಗಿರಿಕಾನನಗಳ ಮೆರಗು ರಂಗುಸಿರಿಯು ಹೆಚ್ಚಿಹದು ಮೋಡಗಳಿಗೆ ಮುತ್ತಿಡುತ ಧರೆಗೆ ಜಲಧಾರೆ ಚೆಲ್ಲುತಲಿ ರೈತನ ಸಂತಸ ಹೆಚ್ಚಿಸುತ ನೊಂದ-ಬೆಂದ ಜನಗಳಿಗೆ ನೀ ಧಾಮ ಕಾಮಧೇನು ನಿನ್ನಡಿಯಲಿ ಕುಣಿಯುತಿಹಳು...