ಅಪ್ಪ: “ಮಗಳೇ ನಿನಗೊಬ್ಬ ಡಾಕ್ಟರ್ ಗಂಡು ಹುಡುಕಿದ್ದೀನಿ. ನೀನು ಮದುವಗೆ ಸಿದ್ದಳಾಗು.”
ಮಗಳು: “ಏನು? ಎಲ್ಲಾ ಬಿಟ್ಟು ಡಾಕ್ಟರ್ ಕೈ ಹಿಡಿಯ ಬೇಕೆ? ನಾನು ಒಲ್ಲೆ.”
ಅಪ್ಪ: “ಯಾಕಮ್ಮಾ ಡಾಕ್ಟರ್‌ಗಿಂತ ಭಾರಿ ಗಂಡು ಬೇಕೆ?”
ಮಗಳು: “ಹಾಗಲ್ಲಪ್ಪ, ಡಾಕ್ಟರ್ ಆದರೆ ಆತನ ಸಂಗಡ ಸದಾ ನರ್ಸ್ ಇರ್ತಾಳೆ.!”
***