ಹಸು ಮೆಲ್ಲುತ್ತಾ ವಿರಮಿಸುವುದು,
ಕೂಸು ಅಳುತ್ತಾ ಮಲಗುವುದು,
ಕುದುರೆ ನಿಂತೇ ಕಣ್ಣು ಮುಚ್ಚುವುದು,
ಸರಕಾರಿ ನೌಕರರು ಕೆಲಸ ನಿಲ್ಲಿಸಿ
ತೂಕಡಿಸಿ ಮಲಗುವುದು,
ಅವರ ದಿನಚರ್ಯೆ
ಅವರು ಬೆಳಸಿಕೊಂಡ ಸಹಚರ್ಯ!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)