ತಾನು ಶವವಾಗಿ
ಯಾರಿಗೊ ಒಬ್ಬರಿಗೆ ವಶವಾಗಿ
ತನುವು ಹುಣ್ಣಾಗಿ
ಯಾರಿಗೊಬ್ಬರಿಗೆ ಹಣ್ಣಾಗಿ
ಯಾವತ್ತೂ ಮರುಭೂಮಿಯಾಗಿ
ಎಷ್ಟು ಮಂದಿಗೋ ಓಯಸಿಸ್ಸಾಗಿ
*****