ಪ್ರಥಮ ನೋಟಕೆ

ಪ್ರೇಮ ಗ್ಯಾರಂಟಿಯೇ?
ಗೋರಂಟಿ ಕೈ ಉಗುರ
ದಾಟಿ ಜಾರಿದರೆ
ವ್ಯಾರಂಟಿ ಎಲ್ಲಿ?
*****