ಆಗಾಗ ‘ಚೆಂಗುಲಾಬಿ’
ಮನೆಯೊಡತಿಯ
ಭಾರಿ ಮೇಕಪ್ಪು ನೋಡಿ
ತನ್ನ ಗೆಳತಿಯೊಂದಿಗೆ
ಮುಸಿ ಮುಸಿ ನಗುತ್ತದೆ.
*****