‘ಕಾಯ’ಬೇಕಿರುವುದು ಕಾಯಾತೀತ
ರೊಟ್ಟಿಯಾತ್ಮಕ್ಕಾಗಿಯೇ
ಎಂದು ಅರ್ಥವಾಗಿದ್ದರೆ
ಅಕಾಯ ಹಸಿವೆಗೆ ಕಾಯುವುದೂ
ಅಮೂಲ್ಯವೆನಿಸುತ್ತಿತ್ತು.
ಈಗ ಕಾಯವೇ ಮುಖ್ಯ,