ಪ್ರೀತಿಸುವ ಹುಡುಗ ಕೇಳಿದ “ಪ್ರೀತಿ ಎಲ್ಲಿ ಹುಟ್ಟುತ್ತದೆ?” ಎಂದು.
“ಅದು ಹೃದಯ ತೊಟ್ಟಿಲಲ್ಲಿ” ಎಂದಳು ಹುಡುಗಿ.
“ಅದು ಎಲ್ಲಿ ಸಾಯುತ್ತದೆ ಗೊತ್ತಾ?” ಎಂದ.
“ಅದು ಹೃದಯ ಸ್ಮಶಾನದಲ್ಲಿ” ಎಂದಳು.
“ಹಾಗಾದರೆ ಅದು ಬೆಳೆಯುವುದು ಎಲ್ಲಿ?” ಎಂದ.
“ಬಾಳರಂಗದಲ್ಲಿ ಪ್ರೀತಿಯ ಬಾಳು ಬಾಳಿದರೆ ಅಲ್ಲವೇ ಬಂಗಾರದ ಬದುಕು” ಎಂದಳು.
“ಭಾವ ಬಂಧದಲ್ಲಿ ಬಾಳ ಬಂಧ”
*****