[೧೯೨೧ ರಲ್ಲಿ ಮಹಾತ್ಮಾ ಗಾಂಧಿಯವರ ಸತ್ಯ ಅಹಿಂಸೆಗಳ ಹೊಸ ಹಾದಿಗೆ ಮನಮೆಚ್ಚಿ ಪರೋಪಕಾರವೇ ಪುಣ್ಯವೆಂಬುದನ್ನು ನೆಚ್ಚಿ ಗೀತಾಪತಿಯಾದ ಕೃಷ್ಣನನ್ನು ಮೆಚ್ಚಿಸಲು ಇದೇ ದಾರಿಯೆಂಬ ಮಾತನ್ನು ಅಚ್ಚುಮೆಚ್ಚಿನಿಂದ ಭಕ್ತಿಯಿಂದ ಒಡಮೂಡಿಸಲಾಗಿದೆ.] ೧ ತಾನು ಬಲ ಜಗವು ಬಲವೆಂದು ತಿರುಳ ತಿಳಿಯದಲೆ ಕೆಲಜನರು ಗಳಹುತಿಹರು! ಜ್...

ಆಶ್ರಮದಲ್ಲಿ ಶಿಷ್ಯ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದ. ಅವನಿಗೆ ಗುರೋಪದೇಶದಲ್ಲಿ ಏಕಾಗ್ರತೆ ಇರಲಿಲ್ಲ. ಗುರುವು ಅವನನ್ನು ಕರೆದರು. “ಗೂಟಕ್ಕೆ ಕಟ್ಟಿ ಹಾಕಿದ್ದಿಯಾ?” ಎಂದರು. “ದನವನ್ನೇ? ಗುರುಗಳೇ?” ಎಂದ ಶಿಷ್ಯ. “ಅಲ್ಲ ನಿನ್ನ ಮನವನ್ನು” ಎಂದರ...

ಮೇಳದೊಳು ಮೈಕಿಟ್ಟು ಕಿವಿಕುಟ್ಟಿ ಪೇಳಲು ಬೇಕೇ? ಸಾಲದೊಳು ಕೊಂಡುಂಬುದನು ಮೇಳದುನ್ನತಿ ಎನಬೇಕೇ? ಮಲೆನಾಡ ಪೇಟೆಯೊಳ್ಯಾಕಿಂಥ ದೀನ ಮೇಳದಾರೈಕೆ? ಬಲು ಬಗೆಯೊಳಾತ್ಮ ಶಕುತಿಯೊಳುಣುವಲ್ಲಿ ಏನೆಂಥ ಕೊರತೆ? ಮೇಳದೊಳಷ್ಟಿಷ್ಟು ಕರಿದ ಹಲಸಿನ ಘಮಲೆದ್ದರದು ಸಾ...

ಶೆಟ್ಟೀ ಬೆಟ್ಟದ ಮೇನೇ ಹುಟ್ಟಿದೊಂದು ಬಿದುರಾ ಕೋಲೇ ಕೋಲೆಂಬೂ ಗೀಜಗನೇ || ೧ || ಹುಟ್ಟಿತೊಂದು ಬಿದ್ರ ಕೋಲು ಜಾಡಕಾರ ಕತ್ಯೋ ಜಾಡಕಾರ ಕತ್ತಿಗೇ ಲಾಗಿತ್ತೊಂದು ಗೊಡ್ ಮೊರಾ ಕೋಲೂ || ೨ || ಆಗಿತ್ತೊಂದು ಗೂಡ್ ಮೊರಕೇ ಖಂಡ್ಗ ಖಂಡ್ಗ ಬತ್ತ ಚಿನ್ಮಾಯಂತ...

ಬರೆದವರು: Thomas Hardy / Tess of the d’Urbervilles ಮಲ್ಲಣ್ಣ ದಂಪತಿಗಳೂ ಶಂಭುರಾಮಯ್ಯ ದಂಪತಿಗಳೂ ಒಟ್ಟಿಗೇ ಇದ್ದಾರೆ. ಅವರಿಗೆ ಬೇರೆ ಕೆಲಸ ಏನೂ ಇಲ್ಲ. ಬೆಳಗೆದ್ದು ಸ್ನಾನ ಮಾಡುತ್ತಾರೆ. ನಾಲ್ವರೂ ಭಗವದ್ಗೀತೆ ಹಿಡಿದು ಕೂರುತ್ತಾರೆ. ಪಾರಾ...

ಗುರುಗಳೆ ನೀವು ನಡೆದ ಹೆಜ್ಜೆ ಗುರುತು ನನ್ನೆದೆಯಲ್ಲಿ ಅಚ್ಚೊತ್ತಿವೆ ಎಲ್ಲವೂ ಮರ್‍ತು ನಿರ್‍ಮಲ ಪ್ರೇಮ ನಿಮ್ಮದು ಜನ ಮನದಲಿ ನೀವು ಬಿತ್ತಿದ ಜ್ಞಾನವು ನಿತ್ಯ ಜಿವ್ಹೆಯಲಿ ನೀವು ಅಲೆದಾಡಿದ ಧಾಮ ಆನಂದ ಪರಾಕಾಷ್ಠೆ ನೀವು ಹಾಡಿದ ಹಾಡು ನೀತಿ ನಿಷ್ಠೆ ...

ಜಾಜಿ ಮಲ್ಲಿಗೆ ಸೂಜಿ ಮಲ್ಲಿಗೆ ನನ್ನ ಅತ್ತಿಗೆಯಿರುತಿದ್ದರೆ ಮಾಲೆ ಕಟ್ಟಿ ನಿಮ್ಮ ಮುಡಿಗೇರಿಸುತಿದ್ದಳು ನೀವಿಂತು ಬಾಡಲು ಬಿಡದೆ ಗಂಗೆ ಗೌರಿ ಕಪಿಲೆ ನನ್ನ ಅತ್ತಿಗೆಯಿರುತಿದ್ದರೆ ಹುಲ್ಲು ನೀರಿತ್ತು ನಿಮ್ಮ ಹಸಿವಿಂಗಿಸುತಿದ್ದಳು ನೀವಿಂತು ಕೂಗಲು ಬ...

ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ತಲೆಬಾಗಿ ನಾ ತೆರೆದ ಮಲೆದೇಗುಲದ ಬಾಗಿಲಿದಿರು ನಿಂತ ತೆರವಾಗುತಿದೆ ನನ್ನ ಕಂಗಳಿಗಾಗೆ ಅರೆ ಬಾನು ಮರ ಹಕ್ಕಿ ಹೊಳ್ಳ ಹೂ ಹೊದರು ಅಂತರಂಗದ ದೈವ ಮೂಲೆತಿರುಗಿನೊಳವಿತು ಸನ್ನೆಗೈದಂತೆಯೇ ಮೈಗರೆವ ಪರಿಗೆ ಒಂದು ನಗೆ ಒಂದು...

ಹೌದು; ನಾನು ಬಡವಿ ಝಗ ಝಗಿಸುವ ಉಡುಗೆ ತೊಟ್ಟರೂ ನಿಮ್ಮ ಪಟ್ಟಣಗಳು ಬತ್ತಲೆಯಾಗಿವೆ ನೋಡಿ. ಹೂಮನಸಿನ ನನಗೆ ಹರಿದ ಸೀರೆಯೇ ಗತಿ ಎದೆ ಸೀಳಿ ಹೆಕ್ಕಿದರೂ ಅಕ್ಷರಗಳ ಸುಳಿವಿಲ್ಲ ಖುರಾನು ಪವಿತ್ರ ಕಣ್ಣಿಗೊತ್ತಿಕೊಳ್ಳುವೆ ಮುಟ್ಟದಿರಿ ಮೈಲಿಗೆಯಾದೀತು ತೆಗ...

‘ಜಾಂಡೀಸ್’ ಇದೊಂದು ಅಪಾಯಕಾರಿರೋಗ. ಇದನ್ನು ತೊ‌ಡೆದುಹಾಕಲು ಇತ್ತೀಚೆಗೆ ಹೈದರಾಬಾದಿನ ಶಾಂತಾಬಯೋಟೆಕ್ನಿಕ್, ಎಂಬ ಸಂಸ್ಥೆಯವರು ಹೆಪಾಟೈಟಿಸ್- ವಿಷಾಣುಗಳನ್ನು ತೊಡೆದು ಹಾಕಲು ಹೊಸ ಚುಚ್ಚುಮದ್ದನ್ನು ವಿಶೃತಗೊಳಿಸಿದೆ. ಹೆಪಾಟೈಟಿಸ್ -ಬಿ ವಿಷಾಣುಗಳನ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...