[ವಂಗ “ಗೀತಾಂಜಲಿ”ಯಲ್ಲಿ ೮೭ನೆಯ ಗೀತನಾದ “ಛಿನ್ನ ಕರೊ ಲಾಓ ಹೆ ಮೋರ ಆರ್‌ ಬಿಲಂಬ ನಯ್‌” ಎಂಬುದರ ಕನ್ನಡ ರೂಪವು] ತಡವೇಕೆ ತಡವೇಕೆ? ಈ ಹೂವ ಕೊಯ್ದುಕೊಳ್ಳೈ! ಹುಡಿಗೂಡಿ ಹೋದೀತು ಎಂಬ ಈ ಭಯವ ತಳ್ಳೈ! ನಿನ್ನ ಮಾಲೆಯಲಿ ಈ ಹೂವಿಗೊಂದಿನಿತು ಸ್ಥಲವು ಇನ್ನು ದೊರೆಯಲಿ ಬಿಡಲಿ- ದೇವ ನನಗ...

ಅಮ್ಮ ಬೆಳಗೆದ್ದು ರೊಟ್ಟಿ ಸುಡುವದೆಂದರೆ ನಮಗೆ ಪಂಚಪ್ರಾಣ ಕತ್ತಲು ತುಂಬಿದ ಗುಡಿಸಲಿಗೆ ಒಲೆಯ ಬೆಂಕಿಯೇ ಬೆಳಕು ಸುಟ್ಟು ಸುಟ್ಟು ಕರ್‍ರಗಾದ ಬಿಳಿ ಮೂರು ಕಲ್ಲು ಮೇಲೊಂದು ಕರ್‍ರಾನೆ ಕರಿ ಹೆಂಚು ಒಲೆಯೊಳಗೆ ಹಸಿ ಜಾಲಿ ಮುಳ್ಳು ಕಟ್ಟಿಗೆ ಒಟ್ಟಿ ಹೊಗೆ...

ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು? ಯಾವುದು ಈ ವಿಶ್ಚವ...

ನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ ಸಾಗಿ...

ಅಲ್ಲಲ್ಲಿ ಕೋಗಿಲೆಗಳ ಮೊಟ್ಟೆಯೊಡೆಯುವಾಗ ಹೊಸ ಜೀವಕೆ ಸಂಗಾತಿ ಒಣಗಿದ ರೆಂಬೆ ಕೊಂಬೆಗಳ ಚಿಗುರುವಿಕೆ ವಸಂತೋತ್ಸವದ ಉನ್ಮಾದ. *****...

ಅಣ್ಣಾ ಅಣ್ಣಾ ಇಲಿಯಣ್ಣ ಎಲ್ಲಿದೆ ನಿನ್ನ ಮನೆಯಣ್ಣ? ಆಹಾ ಪುಟ್ಟ ಮಣ್ಣೊಳಗಿದೆ ಮನೆ ಮನೆ ಹೆಸರು ಬಿಲ ಮಹಾಬಿಲೇಶ್ವರ ನಾನಯ್ಯ ಬಿಲವೆಂದರೆ ಅದು ಸ್ವರ್ಗ ಅಂಥಾ ಗೃಹ ಇನ್ನೊಂದಿಲ್ಲ ಇಳಿದರೆ ಇಳಿದಷ್ಟು ಕೊರೆದರೆ ಕೊರೆದಷ್ಟು ಮಹಡಿಯ ಕೆಳಗೆ ಮಹಡಿಗಳು ಕೋಣ...

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು ನೀನೊಂದು ಕ್ಷಣಕಾಲವಲ್ಲಿ ಕೂಡು ಜ್ಞಾನಮಯದಾನಂದ ಶಾಂತಿಮಯದಾನಂದ ತಾನೆ ತಾನಾಗಿಹುದು ಪುಣ್ಯವಂತಳ ಬೀಡು ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು ಕೆಟ್ಟ ಯೋಚನೆ ಮಾಡದಂತೆ ಘಳಿಗೆ ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ...

ಅಪ್ಪ ಪ್ರತಿ ಬಿಂಬ ಅಮ್ಮ ಗತಿ ಬಿಂಬ ಮಕ್ಕಳು ‘ಕರಿ’ ಬಿಂಬ! ೧ ‘ಹೌದು! ಅಂದವರ್‍ಯಾರು? ನಮ್ಮನ್ನು ತಬ್ಬಲಿಗಳೆಂದು? ಅಪ್ಪ, ಅಮ್ಮರಿಲ್ಲದಾ ಅನಾಥರೆಂದು?!’ ೨ ಅಕ್ಕನ ನೋಡು: ಅಪ್ಪನ ಹೋಲಿಕೆ! ಮಾತು, ಕಥೆ, ವ್ಯಥೆ… ಎಲ್ಲ ಟಂಕಸಾಲೆಯಂತೆ! ನೋಟುಗ...

ರಾಜ್ಯದ ಪಾರ್ಟಿ ಅಧ್ಯಕ್ಷ, ಮುಖ್ಯಮಂತ್ರಿ ಥರ ನಾನು ಮೇಲು ತಾನು ಮೇಲುಂತ ಜಗಳಕ್ಕೆ ಬೀಳಬೇಡಿ ಎಷ್ಟೇ ಇದ್ದರೂ ನಿಮಗಿಬ್ಬರಿಗೂ ಡಿಮ್ಯಾಂಡು ಎಚ್ಚರವಿರಲಿ ನಿಮಗೂ ಮೇಲ್ಪಟ್ಟಿದೆ ಒಂದು ಹೈ ಕಮ್ಯಾಂಡು. *****...

ನಮ್ಮ ಮನೆ ಹೊತ್ತಿಕೊಂಡು ಉರಿಯುತ್ತಿದೆ ನೋಡಿರೊ! ಆದರೂ ನಮ್ಮದು ಭವ್ಯ ದಿವ್ಯ ಎಂದು ಭ್ರಮಿಸಿದ್ದೀರಿ ನಮ್ಮ ಜನ ಕ್ಷಯ ರೋಗಿಗಳಾಗಿದ್ದಾರೆ ಕಾಣಿರೋ! ಆದರೂ ನಾವು ಭೀಮ-ರಾಮಾರ್ಜುನರೆಂದು ನಂಬಿದ್ದೀರಿ ನಮ್ಮ ಕೋಣೆಗಳು ಕತ್ತಲ ಮಸಿ ಉಗುಳುತ್ತಿವೆಯಲ್ಲರೋ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...