ಸಮುದ್ರ ರಾಜ
ನೀನದೆಷ್ಟು ಬಕಾಸುರನಪ್ಪ
ಸಿಕ್ಕದ್ದನೆಲ್ಲಾ ತಿಂದು ತೇಗಿ
ಹೊಳೆ ಹಳ್ಳಗಳನ್ನೆಲ್ಲಾ ನುಂಗಿ
ಮೇಲೆ
ಲಕಲಕನೆ ಹೊಳೆಯುತ್ತೀಯಲ್ಲ!
ರೋಮನ್ ಟಾರ್ಜನ್ ತರಹ!!
*****