ಮನದ ಪುಟದಲಿ
ಅವಳ ಗೈರು ಹಾಜರಿ
ದಾಖಲಾದರೆ
ಏನೋ ದಿಗಿಲು
ಬೇಸರವಂತೂ ಮಾಮೂಲು
*****