
ಮಳೆ ನೀರನಿಂಗಿಸುವ ಮಾತುಗಳ ಮಳೆ ಬಂದು ಬೋಳು ನೆಲಮನದ ಮೇಲೆಷ್ಟು ಬಿದ್ದೊಡದೇನು ? ಕಾಳು ಬೆಳೆವೊಡೆ ಹೊಟ್ಟೆ, ತಟ್ಟೆ, ರಟ್ಟೆ, ಬಟ್ಟೆ ಗಳಿಗಿಪ್ಪ ಸಂಬಂಧ ಸಾರದಕ್ಕರೆಯ ಪೋಷಣೆ ಬೇಕು ಹಾಳು ಜಾಹೀರಿಗೆಲ್ಲ ಬೋಳಾಗಿರಲೆತ್ತಣ ಮಳೆಕೊಯ್ಲು – ವಿಜ್ಞ...
ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ ಶಂಗಡ ಗುಲಗಂಜೀ ಬಲಬಂದೂ ||೧|| ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ, ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨|| “ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ ಹನ್ನೆರಡೆ ವರುಶೀನ ತಲ...
ಎರಡನೆಯ ಅಧ್ಯಾಯ ಯಜಮಾನ್ ವೀರಪ್ಪಸೆಟ್ಟರು ಇಲ್ಲದಿದ್ದರೆ ವಿಜಯನಗರದಲ್ಲಿ ಯಾವ ದೊಂದು ಮಹಾಜನಕಾರ್ಯವೂ ನಡೆಯುವಂತಿಲ್ಲ. ವಂಶಪಾರಂಪರ್ಯವಾಗಿ ನಡೆದು ಬಂದ ದಾನ ಧರ್ಮಗಳ ಪ್ರಭಾನ ಇರಬೇಕು ಅವರ ಮನೆಯಲ್ಲಿ ಮಹಾಲಕ್ಷ್ಮಿ ನೆಲಸಿದ್ದಳು. ಇತ್ತ ಅಂಗಡಿಯಲ್ಲಿ...
ಎಚ್ಚರ ಮಾನವ ನಿತ್ಯ ಎಚ್ಚರ ನೀನು ಅಮರನೆಂದು ಕೊಬ್ಬಬೇಡ ನಿನ್ನ ಜನುಮದೊಂದಿಗೆ ಸಾವಿದೆ ಸಾವಿನೊಂದಿಗೆ ನಿನ್ನ ಸರಸಬೇಡ ನಾಳೆ ಸಾವು ಬಪ್ಪುದೆಂದು ಆಲೋಚಿಸಿಯೂ ಇಂದೇ ಹೇಗೊ ಬಾಳಬೇಡ ಸ್ವಾರ್ಥ ಸಾಧಿಸುತ್ತ ಸದಾ ನೀನು ನಿನ್ನ ಘಾಸಿ ಮಾಡಿಕೊಳ್ಳಬೇಡ ಕ್ಷಣದ...
ಶೂನ್ಯ ಆದಿ ಶೂನ್ಯ ಅನಾದಿ ಶೂನ್ಯ ಅಂತ ಶೂನ್ಯ ಅನಂತ ಶೂನ್ಯವೆನ್ನುವುದಿಲ್ಲ ಶೂನ್ಯವೇ ಎಲ್ಲ ಶೂನ್ಯದಲ್ಲಿ ಶೂನ್ಯ ಶೂನ್ಯವೇ ಮಹಾಶೂನ್ಯ ಶೂನ್ಯ ಆಕಾಶ ಶೂನ್ಯ ಅವಕಾಶ ಶೂನ್ಯ ದ್ಯಾವಾ ಪೃಥವೀ ಶೂನ್ಯ ಕಾಲ ಶೂನ್ಯ ದೇಶ ಶೂನ್ಯ ಕ್ಷಣ ನಿಮಿಷ ಶೂನ್ಯವೆಂದರೆ ...
ಹುಲ್ಗರಿಯ ಬಳವಿಗೆಯ ಬಿಗಿದುಸಿರೊಳಾಲಿಸುತ ಮೇಲೆ ಬಾಂದಳದಾಳವಳೆಯೆ ಹವಣಿಸುತ ಶ್ವಾಸನಿಶ್ವಾಸದೊಳು ಒಳಹೊಕ್ಕು ಹೊರಬರುತ ಲೋಮದೊಳು ರಕ್ತ ಕಣದೊಡನೆ ಪಯಣಿಸುತ ತನ್ನ ಮೈ ಮೊದಲಾಗಿ ಜಗದೆಲ್ಲ ಕಾರ್ಯಗಳು ತನಗೆ ಹೊರತಾಗಿಯೇ ಜರಗುವುದ ಕಂಡು ಈ ದಿವ್ಯ ಸಂಭ್ರಮ...














