ಮಳೆ ನೀರನಿಂಗಿಸುವ ಮಾತುಗಳ ಮಳೆ ಬಂದು
ಬೋಳು ನೆಲಮನದ ಮೇಲೆಷ್ಟು ಬಿದ್ದೊಡದೇನು ?
ಕಾಳು ಬೆಳೆವೊಡೆ ಹೊಟ್ಟೆ, ತಟ್ಟೆ, ರಟ್ಟೆ, ಬಟ್ಟೆ
ಗಳಿಗಿಪ್ಪ ಸಂಬಂಧ ಸಾರದಕ್ಕರೆಯ ಪೋಷಣೆ ಬೇಕು
ಹಾಳು ಜಾಹೀರಿಗೆಲ್ಲ ಬೋಳಾಗಿರಲೆತ್ತಣ ಮಳೆಕೊಯ್ಲು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ