ನಾಡಿನ್ ಬಡವ ! ಸರ್‍ಕಸ್ ಸಿಮ್ಮ ! ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ! ಔನ್ಗೆ ಯೆದರಿ ಬಾಲಾ ಮುದರಿ ಮೂಲ್ಯಾಗ್ ಮುದರ್‍ಕೊಬೇಕ ? ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ? ಔನ್ಗೆ ಯೆದರ್‍ಕೊಬೇಕ ! ೧ ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ! ಯೋಳಾಕ್ ...

ಪೂರ್‍ವಸಾಗರವನ್ನು ಮುಕ್ಕುಳಿಸಿ ಮೇಲ್ಮೆಯಲಿ ಮೂಡಣದ ಬೆಟ್ಟಗಳ ಮೆಟ್ಟಿ ಎದ್ದೆ. ಕೈಗೆ ಕೈ ಚಿಗುರಿ, ನೂರ್‍ನೂರು ಸಾಸಿರವಾಗಿ ದಿಗ್ದೇಶಗಳನು ಸೆರೆಗೊಳುತಲಿದ್ದೆ, ಮಧ್ಯಾನ್ಹ ಬಿಸಿಲಿನೊಲು ಭಾಗ್ಯವಿಳಿಯುತಲಿರಲು ಪಡುವಲದ ಘಟ್ಟಗಳನೇರಿ ಬರುವೆ. ಕಡಿದುಡಿ...

ಒಮ್ಮೆ ಕಾಡು ಹೂವು, ತೋಟದ ಹೂವಿನ ನಡುವೆ ಮಾತುಕತೆ ಆಯಿತು. ತೋಟದ ಹೂವು ತನ್ನ ನವಿರಾದ ಚೆಲುವಿನ ಬಗ್ಗೆ ಹೆಮ್ಮೆಯಿಂದ ಕಾಡು ಹೂವನ್ನು ಕಡೆಗಣಿಸಿ ಮಾತನಾಡಿತು. ಕಾಡುಹೂವಿಗೆ ಹೃದಯ ಬಾಯಿಗೆ ಬಂದಂತಾಗಿ ಹೇಳಿತು. “ನಿನ್ನದು ಗೊಬ್ಬರದಲ್ಲಿ ಅರಳಿದ ಮುಖ....

ಕೆಲಸವಾವುದಾರದನು ಮನಕೊಟ್ಟು ಮಾ ಡಲದುವೆ ತಪವೆಂಬುದು ದಿಟವಾದೊಡಂ ಬಲು ತಪದೊಳುತ್ಕೃಷ್ಟ ಮರದಡಿಯ ತಪವು ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – ವಿಜ್ಞಾನೇಶ್ವರಾ *****...

ಹೂಗ ತರವೋ ಮಾಲಿಂಗರಣ್ಣಾ ಹೂಗೀ ನ ಬೆಲಿ ಮೇಲ್ ಕೇಳ ಬಚ್ಚಣ್ಣಾ || ೧ || ತಟ್ಟಾನ ಕ್ಯಾದುಗೀ ಬಟ್ಟಾನ ಮಲ್ಲುಗೀ ಪಟ್ಟಣಕೇ ಬಾ ನಮ್ಮ ತುರಾಯಕ || ೨ || ಹೂಗಿನ ಕೋಲು ಕೋಲಣ್ಣಾ ರಣ್ಣದಾ ಕೋಲು ಕೋಲಣ್ಣಾ || ೩ || ಪಾರಂಬ ಪಾರಂಬ ಪಾರಂಬ ದಿನದಲಿ ತಾಲಿಟ್ಟ...

ರಾಣಿಗೆ ನೋವು ಎತ್ತಿದೆ. ಈಸಲ ಆನಂದಮ್ಮ ಮಲ್ಲಿ ಇಬ್ಬರೂ ಸಿದ್ದರಾಗಿದ್ದಾರೆ. ಹೆಸರಿಗೆ ಡಾಕ್ಟರ್ ಮಿಡ್‌ವೈಫ್ ಇರಬೇಕು. ಇರಲಿ. ಮಿಕ್ಕ ಸರ್ವ ಕಾರ್ಯಗಳನ್ನೂ ತಾನೇ ಮಾಡಬೇಕು ಎಂದು ಗೊತ್ತು ಮಾಡಿಕೊಂಡಿದ್ದಾರೆ. ಆನಂದಮ್ಮನು ವಯಸ್ಸಾದ ಅಜ್ಜಿಯರನ್ನೆಲ್ಲ...

ದೀಪ ಬೆಳಗಿತೊ ಜ್ಯೋತಿ ಬೆಳಗಿತೊ ಕರುನಾಡು ತುಂಬೆಲ್ಲ ಬೆಳಕು ಹರಿಯಿತೊ ಮನೆ ಮನೆಯಲಿ ಸಂತಸ ತುಂಬಿತ್ತೊ ಮನ ಮನದಲಿ ಚೈತನ್ಯ ಮೆರೆಯಿತೋ ಅಮವಾಸ್ಯೆ ರಾತ್ರಿಗಳಲ್ಲಿ ಚಂದ್ರ ಬಂದನೊ ಕತ್ತಲದ ಬೂಮಿಯಲಿ ಬೆಳಗು ತಂದನೊ ಗಿಡದ ತುಂಬೆಲ್ಲ ಮೊಗ್ಗು ಬಿರಿಯಿತೊ ...

ಮನೆಯ ಹೊರಗಡೆ ನೀಲಾಕಾಶದಲ್ಲಿ ಗುಡುಗು-ಮಿಂಚಿನ ಆರ್ಭಟ ಮನದ ಒಳಗಡೆ ಬಾಲ್ಯದಲ್ಲಿ ಕಳೆದುಕೊಂಡ ಸ್ನೇಹಿತನ ನೆನಪು ‘ಬೊರ್’ ಎಂದು ಸುರಿಯುತ್ತಿದೆ ಜೋರಾಗಿ ಜಡಿ ಮಳೆ ಗೆಳೆಯಾ, ಯಾಕಿಂದು ನನ್ನನ್ನು ಇಷ್ಟು ಕಾಡುತ್ತಿರುವೆ? ಮಳೆಯು ಹೊತ್ತು...

ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ ಎಲ್ಲಿಗೆ ಬಂದೆವೊ ಮಾದೇವ ಇಲ್ಯಾಕೆ ಬಂದೆವೊ ಮಾದೇವ ಹೊಲ ಮನೆ ತೊರೆದೇವೊ ಹುಟ್ಟೂರ ಬಿಟ್ಟೇವೊ ಘಟ್ಟವ ಹತ್ಯೇವೊ ಪಟ್ಟಣಕೆ ಮನ ಸೋತೇವೊ ಹೆತ್ತವರ ಮರೆತೇವೊ ಹೊತ್ತವರ ಮರೆತೇವೊ ಊರುಕೇರಿಗಳ ಸುದ್ದಿ ತೆಗೆದೇವೊ...

ಕುತುಕಿಗೆತ್ತಣ ಬಿಡುವು, ರಸಪದದ ಕನಸಿಗಗೆ ಬಲುಕವಲೊಡೆದ ಬಾಳ್‌ಬಳಿಯ ದಾರಿಗನಿಗೆ ಪಯಣದಾಯಾಸವನು ಮಣಿಗೆಯೊಳು ತೀರಿಸುತ ಮರಳಿ ಕಂತೆಯ ಹೆಗಲಿಗೇರಿಸಿ ನಿಲುವಗೆ? ಗುರಿಗೊಯ್ವ ನಿಟ್ಟಾವುದೆಲ್ಲಿ ಚಿಂತೆಗೆ ನಿಲುವೆ ತನುಜೀವಮನದೊಡ್ಡಿಗಿದಕಾವ ಸಲ್ಮೆ ಬಂಧನವ...

1...6768697071...107

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...