ಕೆಲಸವಾವುದಾರದನು ಮನಕೊಟ್ಟು ಮಾ
ಡಲದುವೆ ತಪವೆಂಬುದು ದಿಟವಾದೊಡಂ
ಬಲು ತಪದೊಳುತ್ಕೃಷ್ಟ ಮರದಡಿಯ ತಪವು
ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ
ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕೆಲಸವಾವುದಾರದನು ಮನಕೊಟ್ಟು ಮಾ
ಡಲದುವೆ ತಪವೆಂಬುದು ದಿಟವಾದೊಡಂ
ಬಲು ತಪದೊಳುತ್ಕೃಷ್ಟ ಮರದಡಿಯ ತಪವು
ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ
ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – ವಿಜ್ಞಾನೇಶ್ವರಾ
*****