
ಭೂಮಿಯ ಮೇಲೆ ಹಲವು ಮಿಲಿಯ ವರ್‍ಷಗಳಿಂದ ಮಳೆ ಸುರಿಯುತ್ತಿದೆ. ಸೂರ್‍ಯನ ಶಾಖದಿಂದ ಸಮುದ್ರ, ಸರೋವರ, ಹಳ್ಳ-ಕೊಳ್ಳಗಳ ನೀರು ಅಲ್ಲದೇ ಸಸ್ಯ ಮತ್ತು ಪ್ರಾಣಿಗಳ ದೇಹದಿಂದ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಆವಿ ಮೇಲೇರಿ ತಂಪಾಗುತ್ತದೆ. ಗಾಳಿಯಲ್ಲಿ...
ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ...
ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ತಟಗಳನ್ನು ಬೆಳಗಲಾರಂಭಿಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ...
ಹಾದಿ ಬೀದಿಯ ಗುಂಟ ತಂಪು ನೆರಳಿನ ಸಾಲು ತಂಗಾಳಿ ತೀಡಿ, ಮುಂಗುರುಳು ಮೋಡಿ ಮಲ್ಲಿಗೆಯ ನರುಗೆಂಪು ಬಾನಾಡಿ ನುಡಿ ಇಂಪು ಹಡೆದವ್ವ್ನ ನೆನಪು ನೂರ್ಕಾಲ ತೌರೂರ ಬಾಳೆ ತೊಯ್ದಾಟ ನೋಡು ಕಣ್ಣೂರ ಮನೆಯಲ್ಲಿ ಹನಿಗೂಡಿ ಹಾಡು ಕಣ್ಣಕಾಡಿಗೆಗಿಂತ ಮಣ್ಣವಾಸನೆ ಚೆ...
ತಲೆಗೂದಲು ಕೆದರಿರುವುದು ಗಡ್ಡ ಹೇರಳ ಬೆಳೆದಿರುವುದು ಕಣ್ಣು ಆಳಕ್ಕೆ ಇಳಿದಿರುವುದು ಜೇಬಿನಲ್ಲಿ ಬಾಂಬಿರುವುದು ಮಂದಿಯ ಹಿಂದೆಯು ಇರುವರು ಮಂದಿಯ ಮುಂದೆಯು ಇರುವರು ಮಂದಿಯ ನಡುವೆಯ ಇರುವರು ಯಾರಿಗೂ ಕಾಣದೆ ಇರುವರು ಹಿಮಾಲಯದ ಮೇಲೆ ಹಿಮ ಬೀಳುವುದು ಮ...
















