ಮಲ್ಲಾಡದೈಸಿರಿ
ಎಳೆಬಿಸಿಲು ಸಂಜೆಯಾ ಮಲ್ಲಾಡ ಗದ್ದೆಯಲಿ ಹಸಿರು ಹುಲ್ಲಿನ ಮೇಲೆ ಒರಗಿದ್ದೆ ಕಬ್ಬಿನಾ ಬದುವಿನಲಿ ಮಾವಿನಾ ಎದುರಿನಲಿ ಸಗ್ಗ ಸೊಗಸನೆ ಈಂಟಿ ಕುಡಿದಿದ್ದೆ ಚಲ್ಲಾಡುವಾ ಚಲುವಿನ ಭತ್ತದ ಎಳೆಯಾಟ […]
ಎಳೆಬಿಸಿಲು ಸಂಜೆಯಾ ಮಲ್ಲಾಡ ಗದ್ದೆಯಲಿ ಹಸಿರು ಹುಲ್ಲಿನ ಮೇಲೆ ಒರಗಿದ್ದೆ ಕಬ್ಬಿನಾ ಬದುವಿನಲಿ ಮಾವಿನಾ ಎದುರಿನಲಿ ಸಗ್ಗ ಸೊಗಸನೆ ಈಂಟಿ ಕುಡಿದಿದ್ದೆ ಚಲ್ಲಾಡುವಾ ಚಲುವಿನ ಭತ್ತದ ಎಳೆಯಾಟ […]
ಮುಗಿಲ ಚುಂಬನವಿಡುವ ಆಕಾಶದೆತ್ತರಕೆ ಬೆಳೆದುನಿಂತು, ಕೈ ಮಾಡಿ ಕರೆಯುವ ಬೆಟ್ಟಗಳ ಸಾಲುಗಳ ಮಧ್ಯ ಇರುವ ತುಮಕೂರ ಜಿಲ್ಲೆಯ ಮಧುಗಿರಿಯಲ್ಲಿ ದಿನಾಂಕ ೨೧-೧೧-೯೮ ರಿಂದ ೨೪-೧೧-೧೯೯೮ರವರೆಗೆ ಬಂಡಾಯ ಸಾಹಿತ್ಯ […]
ಬಾ ಬಾ ಹೊಸಗಾಳಿಯೆ, ಹಳೆ ಬಾಳಿಗೆ ಬಾ ಒಣಗಿದೆಲೆಯ ಕಳಚಿ ನಿಂತ ಮೈಯ ತೂರಿ ಬಾ ಮಳೆಗಾಲದ ನವನೀರದ ಹರಸುವ೦ತೆ ಬಾ ಬತ್ತಿ ಹೊಲದ ಚಿತ್ತದಲ್ಲಿ ಜಲ […]
ರೊಟ್ಟಿಯಾಕಾರ ದೃಷ್ಟಿಗೋಚರ ಹಸಿವು ನಿರಾಕಾರ ಆಕಾರದಲ್ಲೇ ಸೆಳೆವ ರೊಟ್ಟಿ ನಿರಾಕಾರದಲ್ಲೇ ದಹಿಸುವ ಹಸಿವು ಆಕಾರ ನಿರಾಕಾರದಲ್ಲಿ ಆವಿರ್ಭವಿಸಿ ನಿರುಪಮ ತಾದಾತ್ಮ್ಯ. *****
ಮಾಳಿಗೆ ಮೇಲೆ ‘ನೆರಳು’ ‘ಬಿಸಿಲು’ ಏಕಾಂತವಾಡುತಿತ್ತು ಮೋಡವೊಂದು ಮುಸುಕಿ ಬಂದು ಭಂಗ ತಂದಿತು ಏಕಾಂತದ ಸಲ್ಲಾಪಕ್ಕೆ! *****
ಕಾದ ಬಿಸಿಲಿನ ಝಳದಲಿ ಅವಳು ಬೆವರ ಹನಿಗಳು ಹೊತ್ತು ಸಾಗಿದ್ದಾಳೆ ಆಯಾಸದಲಿ ಹೊರೆಯಲಿ ಆ ದಿನದ ಒಲೆಯ ಕಾವಿದೆ. ಆಡದ ಮಾತುಗಳು ನೂರಿವೆ ತೋರಗೊಡುವದಿಲ್ಲ ಅವಳು ಮುಖದ […]
ಜಗದೊಳಗಲ್ಲೆಲ್ಲಿಯು ಕ್ರಾಂತಿ ಹಬ್ಬಿ, ದಲಿತ ಜನಜೀವನದುನ್ನತಿ ಸಾಧಿಸುತ್ತಿದೆ. ತರುತಿದೆ ಶಾಂತಿ, ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ? ಜಗ ಬದಲಾದರು, ಜೀವನ ಬದಲದು! ರಷ್ಯದ ವೀರರ ಕೆಚ್ಚು […]
ತಿಮ್ಮರಯಪ್ಪನ ಕಥೆ ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ […]
ಸ್ವರ್ಗಕ್ಕಿಂತಲೂ ಚಂದ ಮಲೆನಾಡ ಭಾಗ ಹಿಂದಿನವರು ವರ್ಣಿಸುತ್ತಿದ್ದಾರಾವೈಭೋಗ ಹುಡುಕಿದರೂ ಸಿಕ್ಕವು ಮರಗಳ ಸಾಲು ಈಗವೆಲ್ಲಾ ಕಳ್ಳ ಖದೀಮರ ಪಾಲು *****