ರೊಟ್ಟಿಯಾಕಾರ
ದೃಷ್ಟಿಗೋಚರ
ಹಸಿವು ನಿರಾಕಾರ
ಆಕಾರದಲ್ಲೇ ಸೆಳೆವ ರೊಟ್ಟಿ
ನಿರಾಕಾರದಲ್ಲೇ ದಹಿಸುವ ಹಸಿವು
ಆಕಾರ ನಿರಾಕಾರದಲ್ಲಿ ಆವಿರ್ಭವಿಸಿ
ನಿರುಪಮ ತಾದಾತ್ಮ್ಯ.
*****