ಮಾಳಿಗೆ ಮೇಲೆ
‘ನೆರಳು’ ‘ಬಿಸಿಲು’
ಏಕಾಂತವಾಡುತಿತ್ತು
ಮೋಡವೊಂದು
ಮುಸುಕಿ ಬಂದು
ಭಂಗ ತಂದಿತು
ಏಕಾಂತದ ಸಲ್ಲಾಪಕ್ಕೆ!
*****

ಕನ್ನಡ ನಲ್ಬರಹ ತಾಣ
ಮಾಳಿಗೆ ಮೇಲೆ
‘ನೆರಳು’ ‘ಬಿಸಿಲು’
ಏಕಾಂತವಾಡುತಿತ್ತು
ಮೋಡವೊಂದು
ಮುಸುಕಿ ಬಂದು
ಭಂಗ ತಂದಿತು
ಏಕಾಂತದ ಸಲ್ಲಾಪಕ್ಕೆ!
*****
ಕೀಲಿಕರಣ: ಕಿಶೋರ್ ಚಂದ್ರ