ಗಿಡ ನನ್ನದು ಮರ ನನ್ನದು
ತೋಟ ತೋಪು ಕಾಡು ನನ್ನದು
ಎಂದವರ ಕೈಗೆ
ಹಿಡಿಯಲು ಸಿಕ್ಕಿದ್ದು ಕೊನೆಗೆ
ಒಂದು ಸಣ್ಣ ಊರುಗೋಲು
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)