‘ನೀನು ದೇವತೆ…’
ಹಾಗೆಂದು
ಹೊರೆ ಹೊರಿಸದು
ನನ್ನ ಕವಿತೆ
*****