ಮದಿರೆ, ಮಾನಿನಿ
ಮತ್ತು ಮನಿ;
ಮೂರೂ ಸೇರಿದಾಗ
ಬರುತ್ತದೆ ‘ಮತ್ತು’
ಮತ್ತೂ ಮತ್ತೂ!
*****