
ಕಡಲ ಕನ್ನಡ ನಾಡ ಬೆಡಗಿನ ಬೆಟ್ಟ ಬನಗಳ ರೂಪಸಿ ಕಾರವಾರದ ದಾರಿಗುಂಟಾ ಗಂಟು ಬೀಳುವ ಶೋಡಶೀ ಮಲೆಯ ನಾಡಿನ ಎಲೆಯ ಕಾಡಿನ ಹಸಿರ ರಾಣಿಯೆ ಕುಣಿದು ಬಾ ಸೆರಗು ಬೀಸಿ ಸೊಬಗು ಈಸಿ ಮಧುರ ವೀರರ ಮುತ್ತು ಬಾ ಯಾವ ರೇಶಿಮೆ ಯಾವ ಜರವೊ ನಿನ್ನ ಹೂವಿನ ಕುಬ್ಬಸಾ ಗು...
ಕನ್ನಡ ಸಾಹಿತಿಗಳ ಪ್ರಪಂಚದಲ್ಲಿ ಆದರ್ಶದ ಭಲೇ ಜೋಡಿ ಎಂದರೆ ಕನ್ನಡ ಪ್ರಾಧ್ಯಾಪಕರಾದ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃ ಅವರು. ಅವರನ್ನು ಮಾಸ್ತಿ ‘ಕನ್ನಡದ ಅಶ್ವಿನಿ ದೇವತೆ’ಗಳೆಂದೇ ಕರೆದಿದ್ದಾರೆ. ಅವರಿಬ್ಬರೂ ಎರಡು ದೇಹ, ಒಂದು ಆತ್ಮ ಎಂಬಂ...
ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ....
ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ ನಕ್ಷೆಗಳ ಕಸೂತಿ ಅರಳಿಸಿಕೊಂಡು ಮತ್ತೆ ಅಂಗಳದ ತುಂಬ ಸಡಗರದ ದೀಪಾವಳ...
ಜಂಬದ ಕೋಳಿ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು ಕೋಟನ್ನೂ, ಸರಿಗೆಯಿಲ್ಲದ ರುಮಾಲನ್ನೂ ಹಾಕಿಕ...















