ಈ ಪ್ರೀತಿಗೆ ತರಂಗಗಳೇ
ಇಲ್ಲದೆ ಹೋಗಿದ್ದರೆ
ಜಗತ್ತು ಬರಡಾಗುತ್ತಿತ್ತೇನೋ
ಆದರೆ ಹಗಾಗಲೇ ಇಲ್ಲ
ತರಂಗ ಸೆಟಲೈಟುಗಳು
ಹೆಚ್ಚಾದುದರಿಂದ ಅಲೆಗಳು
ಅತ್ತಿತ್ತ ಬಡೆದೂ ಬಡೆದೂ
ಜಗತ್ತು ತರಗಲೆಯಂತೆ ಹುಟ್ಟಿ, ಹುಟ್ಟಿ,
ಉದುರಿಕೊಳ್ಳುತ್ತಲೇ ಇದೆ.