ರೈಲು ಎಂದರೆ ಕಾದಂಬರಿ
ಬಸ್ಸು ನೀಳ್ಗತೆ
ಕಾರು ಸಣ್ಣ ಕತೆ
ಜಟಕ ಚುಟುಕ!
*****