Skip to content
Search for:
Home
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೮
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೮
Published on
October 13, 2023
May 11, 2023
by
ಶರತ್ ಹೆಚ್ ಕೆ
ಅವಳ ಗಮನಸೆಳೆಯಲು
ಹೊರಟ
ಆ ಕ್ಷಣದ ಆಸೆಗೆ
ವಾಸ್ತವ ಬಿಗಿಯುವ ಭಾಷಣ
ಅರ್‍ಥವಾಗದು
*****