ಇರುಳ ಗೂಳಿಯು ಜಿಗಿದು
ಉಗಿದ ಬೆಳಕಿನ ಚಿಂದಿ
ಮುದುರಿ ಬಿದ್ದಿದೆ ಬುವಿಯ ತಿಪ್ಪೆಮೇಲೆ.
ಮುರಿದ ಷರಟಿನ ಗುಂಡಿ
ಬಿದಿಗೆ ಚ೦ದಿರ ದೂರ
ಸಿಡಿದು ಬಿದ್ದಿದೆ ಮಬ್ಬು ತೇವದಲ್ಲಿ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)