Month: March 2018

ಅಂದು-ಇಂದು

ಎಲ್ಲಿ? ಹೋದಳೆಲ್ಲಿ? ಉದ್ದ ಜಡೆ, ಜರಿಲಂಗ ಮೊಲ್ಲೆ ಮೊಗ್ಗಿನ ಜಡೆಯಾಕೆ ಮಡಿಕೆ ಕುಡಿಕೆ ಇರಿಸಿ ಅಡುಗೆಯಾಟ ಆಡಿ ಗೊಂಬೆ ಮಗುವ ತಟ್ಟಿ ಮಲಗಿಸಿ ಅಮ್ಮನಾಟ ಆಡಿದಾಕೆ ಎಲ್ಲಿ? […]

ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ ಕಲಾಯಿ ಇಲ್ಲದೇ ಅಟ್ಟಕ್ಕೇರಿದ ಹಿತ್ತಾಳೆ ತಾಮ್ರದ ಪಾತ್ರೆ ಮುತ್ತಜ್ಜ ಅಜ್ಜ ಅಪ್ಪ ಮತ್ತಿನ್ಯಾರೋ ಮಲಗೆದ್ದ ತೊಟ್ಟಿಲು ಉಯ್ಯಾಲೆ ಭೂತಾಕಾರದ ಮಂಚ ಮೂಲೆಯಲಿ ತೂಗುವ […]

ವೇಸ್ಟ್‌ ಬಾಡೀಸ್

ಇದ್ದರು ಒಂದೇ ಇಲ್ಲದಿದ್ದರು ಒಂದೇ|| ಮುದಿ ತಂದೆ-ತಾಯಿ ಏಳಲು ಬಾರದೆ ಹಾಸಿಗೆ ಹಿಡಿದು ನರಳಾಡುತಿರಲು ಬಂದು ನೋಡದೆ ತಂದು ಉಣಿಸದೆ ದೂರವಾದ ಈ ಮಕ್ಕಳೆಲ್ಲರು || ಇದ್ದರು […]

ಮಾವ

ತನ್ನ ಮಾವನಿಂದ ಅಂದು ತೊಳೆಸಿಕೊಂಡಿದ್ದ ತನ್ನ ಕಾಲುಗಳನ್ನು; ಇಂದು ತೊಳೆಯುತ್ತಾನೆ ಅಳಿಯನ ಕಾಲುಗಳನ್ನು! *****

ಯಾವುದು ಸರಿ?

ಬಹಳ ದಿನಗಳಿಂದ ಈ ಕಣ್ಣುಮುಚ್ಚಾಲೆ ಆಟ ನಡೆಯುತ್ತಿದೆ! ಒಂದು ಮೊಟ್ಟೆಯಲ್ಲಿ ಸುಮಾರು ನಾಲ್ಕು ಗ್ರೇನುಗಳಷ್ಟು ಕೊಲೆಸ್ಟರಾಲ್ ಇರುತ್ತದೆ. ಕೊಲೆಸ್ಟರಾಲ್‌ನ ಇಷ್ಟು ಅಧಿಕ ಪ್ರಮಾಣದಿಂದ ಅಧಿಕ ರಕ್ತದೊತ್ತಡ, ಹೃದಯ […]

ನೀಲಿ ಕಾಡು

ಯಾರದೀ ವಿಶಾಲತೋಟ ಕಾಡು ಮೇಡು? ಯಾರಿದರ ಮಾಲಿಕ? ಬೆಳೆಸಿಕೊಂಡಿದ್ದಾನೆ ಅಲ್ಲಲ್ಲಿ ಸೂರ್ಯ ಚಂದ್ರ ತಾರೆಯರ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು ಗ್ರಹ ನಕ್ಷತ್ರಗಳಾ […]

ಸೌದಾಮಿನಿ

ನಿರಾಭರಣ ಸುಂದರಿ ಎನ್ನಂತರಾಳದ ಗೀತಿಕೆ ಮಂಜರಿ | ಒಡವೆ ತೊಡವಲಂಕಾರವಿರದ ಸಮದರ್ಶಿ ಸರಳಭಿಸಾರಿಕೆ ರೂಪಿನೊನಪಿನ ಬಿಂಕ ಬೆಡಗನು ತೊರೆದ ಸಿಂಗರ ಭೂಮಿಕೆ | ಝಣ ಝಣ ಶ್ರೀ […]